ಮಡಿವಾಳ ಸಮುದಾಯಕ್ಕೆ ಸಹಾಯ

MLK vitaranee.. Apr.. 17.
Published on

ಮೊಳಕಾಲ್ಮೂರು: ಲಾಕ್‌ಡೌನ್ ಸಂಕಷ್ಟಕ್ಕೆ ಸಿಲುಕಿರುವ ಮೊಳಕಾಲ್ಮೂರಿನ ಮಡಿವಾಳ ಸಮಾಜದ ಬಡ ಕುಟುಂಬಗಳಿಗೆ ಸಮುದಾಯದ ಸ್ಥಿತಿವಂತರು ಅಕ್ಕಿ, ಬೇಳೆ, ಗೋದಿಹಿಟ್ಟು, ಅಡುಗೆ ಎಣ್ಣೆ, ತರಕಾರಿ, ಸೋಪು, ಮಸಾಲೆ ಸಾಮಗ್ರಿ ವಿತರಿಸಿದರು.

ದಾನಿಗಳಾದ ವಿರೂಪಾಕ್ಷಪ್ಪ, ಹನುಮಂತಪ್ಪ, ಗಂಗಾರಡ್ಡಿ, ಗುರುಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net