50 ಸಾವಿರ ರೂ. ದೇಣಿಗೆ

MLK DD 06
Published on

ಮೊಳಕಾಲ್ಮೂರು: ಕೋವಿಡ್- 19 ಪರಿಹಾರ ನಿಧಿಗೆ ತಾಲೂಕಿನ ರಾಂಪುರದ ಶ್ರೀ ಜಟ್ಟಂಗಿ ರಾಮೇಶ್ವರ ವಿದ್ಯಾಭಿವೃದ್ಧಿ ಸಂಘದವರು ರೂ. 50 ಸಾವಿರ ರೂ. ಡಿಡಿಯನ್ನು ತಹಸೀಲ್ದಾರ್‌ಗೆ ಹಸ್ತಾಂತರಿಸಿದರು.

ಸಂಘದ ಅಧ್ಯಕ್ಷ ಬಿ.ಪಿ.ಜಯಪ್ರಕಾಶ್, ಪದಾಧಿಕಾರಿಗಳಾದ ಜಿ.ಬಿ.ಬಸವರಡ್ಡಿ, ಎಚ್.ಟಿ.ನಾಗೀರಡ್ಡಿ, ಬಿ.ಎಚ್.ಶಂಕರಡ್ಡಿ, ಆರ್.ಜಿ. ಗಂಗಾಧರಪ್ಪ, ಕೆ.ಶ್ರೀಕಾಂತರಡ್ಡಿ, ಸಿ.ತಿಪ್ಪೇಸ್ವಾಮಿ, ಪಿ.ಎ.ಮಲ್ಲಣ್ಣ, ಜಿ.ಕೆ.ಬಸವರಾಜ್, ಕಂದಾಯ ಅಧಿಕಾರಿ ಆರ್.ಗೋಪಾಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net