ಮೊಳಕಾಲ್ಮೂರಲ್ಲಿ ತಂಪೆರೆದ ಮಳೆ

MLK male.. may.. 6.
Published on

ಮೊಳಕಾಲ್ಮೂರು: ಬಿರುಬಿಸಿಲಿಗೆ ಬೆಂಡಾಗಿದ್ದ ಮೊಳಕಾಲ್ಮೂರು ತಾಲೂಕಿನ ವಿವಿಧೆಡೆ ಬುಧವಾರ ಮಧ್ಯಾಹ್ನ ಸುರಿದ ಮಳೆ ತಂಪರೆಯಿತು.

ಮೊಳಕಾಲ್ಮೂರು. ನೇರ‌್ಲಹಳ್ಳಿ, ಮರ‌್ಲಹಳ್ಳಿ ಸೇರಿ ವಿವಿಧೆಡೆ ಗಾಳಿ ಸಹಿತ ಬಿರುಸು ಮಳೆಯಾಗಿದೆ. ಮುಂಗಾರು ಬಿತ್ತನೆ ಬೇಸಾಯಕ್ಕೆ ಇದರಿಂದ ಸಹಕಾರಿ ಆಗಲಿದೆ ಎಂದು ರೈತ ವರ್ಗ ಹರ್ಷ ವ್ಯಕ್ತಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net