ಬಸವೇಶ್ವರ ಜಯಂತ್ಯುತ್ಸವ

MLK ACHARANE 26
Published on

ಮೊಳಕಾಲ್ಮೂರು. ತಾಲೂಕು ಕಚೇರಿಯಲ್ಲಿ ಭಾನುವಾರ ವಿಶ್ವಗುರು ಬಸವೇಶ್ವರರ ಜಯಂತ್ಯುತ್ಸವ ಆಚರಿಸಲಾಯಿತು.

ಬಿಜೆಪಿ ಮಂಡಲ ಅಧ್ಯಕ್ಷ ಡಾ.ಮಂಜುನಾಥ, ಎಸ್.ತಿಪ್ಪೇಸ್ವಾಮಿ, ಬೆಳಗಲ್ ಈಶ್ವರಯ್ಯಸ್ವಾಮಿ, ರವಿಕುಮಾರ್, ವಿನಯ್ ಕುಮಾರ್, ಓಬಣ್ಣ, ಏಳುಕೋಟಿ, ನಾಗರಾಜ, ರಂಗನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net