ಭಾರತೀಯ ಸಂವಿಧಾನ ವಿಶ್ವಕ್ಕೆ ಮಾದರಿ

mlk karmikaru.. 2) Apr.. 14.
Published on

ಮೊಳಕಾಲ್ಮೂರು: ಅಂಬೇಡ್ಕರ್ ರಚಿಸಿದ ಲಿಖಿತ ಸಂವಿಧಾನ ವಿಶ್ವಕ್ಕೆ ಮಾದರಿಯಾಗಿದೆ ಎಂದು ತಹಸೀಲ್ದಾರ್ ಎಂ.ಬಸವರಾಜ್ ತಿಳಿಸಿದರು.

ನಗರದ ತಾಲೂಕು ಕಚೇರಿಯಲ್ಲಿ ಮಂಗಳವಾರ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿದರು.

ತಾಪಂ ಇಒ ಪ್ರಕಾಶ್, ವಿವಿಧ ಇಲಾಖೆ ಅಧಿಕಾರಿಗಳಾದ ಪ್ರೇಮನಾಥ್, ಟಿ. ಗುರುಮೂರ್ತಿ, ಅಶೋಕ್, ಹಾಲೇಶ್, ಗುರುಸಿದ್ದಪ್ಪ, ಉಮೇಶ್, ಓಬಣ್ಣ, ಕೇಶವಮೂರ್ತಿ, ಮುಖಂಡರಾದ ಜಯ್ಯಣ್ಣ, ಕೆ.ಎಚ್. ಸಣ್ಣಯಲ್ಲಪ್ಪ, ಬಿ.ಟಿ. ನಾಗಭೂಷಣ, ನಾಗರಾಜ್ ಕಟ್ಟೆ, ಕೊಂಡಾಪುರ ಪರಮೇಶಿ, ಸೂರಮ್ಮನಹಳ್ಳಿ ನಾಗರಾಜ್, ರವಿಕುಮಾರ, ಚಂದ್ರು ಕೃಷ್ಣಪ್ಪ, ನಾಗರಾಜ್, ಪಿ.ಲೋಕೇಶ್, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net