ಮೋಹರಂ ಹಬ್ಬದ ನಿಮಿತ್ತ ಯುವಕರಿಗೆ ಹುಲಿ ಚಿತ್ರ ಬಿಡಿಸಿದ ಹನುಮಂತಪ್ಪ ಕಬ್ಬಾರ

27-RNR-05
Published on

ರಾಣೆಬೆನ್ನೂರ: ಮೋಹರಂ ಹಬ್ಬದ ನಿಮಿತ್ತ ರಾಣೆಬೆನ್ನೂರ ತಾಲೂಕಿನ ಮಣಕೂರ ಗ್ರಾಮದಲ್ಲಿ ಕಲಾವಿದ ಹನುಮಂತಪ್ಪ ಕಬ್ಬಾರ ಯುವಕರಿಗೆ ಹುಲಿಚಿತ್ರ ಬಿಡಿಸಿದರು.
ಮಣಕೂರ ಗ್ರಾಮ ಮಾತ್ರವಲ್ಲದೆ ಮುದೇನೂರ, ಹೊಳೆಆನ್ವೇರಿ ಸೇರಿ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಯುವಕರಿಗೆ ಹುಲಿಚಿತ್ರ ಬಿಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net