ಮೋದಿಯಿಂದ ಸಮೃದ್ಧ ಭಾರತ

18blh6 ರಕ್ತದಾನ ಶಿಬಿರ ಡಾವಿಆಯ್ ಪಾಟೀಲ-Web
ಪ್ರಧಾನಿ ಮೋದಿ ಹುಟ್ಟುಹಬ್ಬದ ಅಂಗವಾಗಿ ರಕ್ತದಾನ ಶಿಬಿರ ಜರುಗಿತು. ಮಾಜಿ ಶಾಸಕ ಡಾ.ವಿ.ಐ.ಪಾಟೀಲ, ವೀರಣ್ಣ ಕರೀಕಟ್ಟಿ, ಮಡಿವಾಳಪ್ಪ ಚಳಕೊಪ್ಪ, ಬಸವರಾಜ ನೇಸರಗಿ ಇತರರಿದ್ದರು.
Published on

ಬೈಲಹೊಂಗಲ: ಭವಿಷ್ಯದಲ್ಲಿ ಭಾರತದ ಆರ್ಥಿಕತೆಯಲ್ಲಿ ಇನ್ನಷ್ಟು ಅಭಿವೃದ್ಧಿಗೊಳ್ಳಲಿದ್ದು, ಜನತೆ ಸಂತುಷ್ಟತೆಯಿಂದ ಜೀವನ ನಡೆಸಲಿದ್ದಾರೆ ಎಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದ್ದಾರೆ.

ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ತಮ್ಮ ನೇತೃತ್ವದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿ ಯುವ ಮೋರ್ಚಾ, ಕೆಎಲ್ಇ ಸಹಯೋಗದೊಂದಿಗೆ ಭಾನುವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು. ವೀರಣ್ಣ ಕರೀಕಟ್ಟಿ, ಮಡಿವಾಳಪ್ಪ ಚಳಕೊಪ್ಪ, ಬಸವರಾಜ ನೇಸರಗಿ, ಮಡಿವಾಳಪ್ಪ ಹೋಟಿ, ಮಹೇಶ ಹರಕುಣಿ, ಮುರಗೇಶ ಗುಂಡ್ಲೂರ, ಮಹಾಂತೇಶ ಮೂಗಿ, ರಾಜು ಭರಮಗೌಡರ, ವಿಶಾಲ ಹೊಸೂರ, ಮಡಿವಾಳಪ್ಪ ಚಿಕ್ಕೊಪ್ಪ, ಬಸವರಾಜ ದುಗ್ಗಾಣಿ, ನಾರಾಯಣ ನಲವಡೆ, ಮಲ್ಲಿಕಾರ್ಜುನ ಕರಡಿಗುದ್ದಿ, ವಿಜಯ ಪತ್ತಾರ, ದುಂಡೇಶ ಗರಗದ, ಎಸ್.ವೈ.ಪಾಟೀಲ, ಸಂತೋಷ ಬಾವಿ, ಎಸ್.ವಿ.ಸಿದ್ದಮನಿ, ಉಮೇಶ ಲಾಳ, ಆನಂದ ಮೂಗಿ, ಈರಣ್ಣ ಮೇಟಿ, ಬಸವರಾಜ ಚಿಕ್ಕೊಪ್ಪ, ರಾಜು ದಳವಾಯಿ, ಆದರ್ಶ ಗುಂಡಗವಿ, ಸುನೀಲ ಈಟಿ, ಚೇತನ ಮೂಗಿ, ಕಿರಣ ಅರವಳ್ಳಿ, ಚೇತನ ಮೂಗಿ, ಈರಣ್ಣ ಕರೀಕಟ್ಟಿ, ವಿಶ್ವನಾಥ ಪೂಜೇರ, ನಾಗೇಶ ಕೀರನವರ ಇದ್ದರು. 108 ಜನ ರಕ್ತದಾನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net