ರಸ್ತೆ ದುರಸ್ತಿಗೆ ಶಾಸಕರ ಸೂಚನೆ

27 hos 3
ನಾಗೋಡಿ- ನಿಟ್ಟೂರು ಮಧ್ಯೆ ರಸ್ತೆ ಕುಸಿದ ಸ್ಥಳ ಪರಿಶೀಲಿಸಿದ ಶಾಸಕ ಗೋಪಾಲಕೃಷ್ಣ.
Published on

ಹೊಸನಗರ: ಕುಸಿದು ಬಿದ್ದಿರುವ ನಾಗೋಡಿ- ನಿಟ್ಟೂರು ಮಧ್ಯ ರಸ್ತೆ ಮಾರ್ಗದ ಸ್ಥಳವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಶನಿವಾರ ಸಂಜೆ ವೀಕ್ಷಿಸಿದರು. ಉಡುಪಿಯಿಂದ ಬರುವಾಗ ಸ್ಥಳಕ್ಕೆ ಭೇಟಿ ನೀಡಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಶೀಘ್ರವಾಗಿ ದುರಸ್ತಿ ಕಾರ್ಯ ಮಾಡುವಂತೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net