ಆಟೋರಿಕ್ಷಾ ತಂಗುದಾಣಗಳ ನಿರ್ಮಾಣಕ್ಕೆ ಭೂಮಿ ಪೂಜೆ

Oplus_16908288
Oplus_16908288
Published on

ನಂಜನಗೂಡು:  ನಗರದಲ್ಲಿ ಮಂಗಳವಾರ ಬಸ್ ಮತ್ತು ಆಟೋರಿಕ್ಷಾ ತಂಗುದಾಣಗಳ ನಿರ್ಮಾಣಕ್ಕೆ ಶಾಸಕ ದರ್ಶನ್ ಧ್ರುವನಾರಾಯಣ ಭೂಮಿ ಪೂಜೆ ನೆರವೇರಿಸಿದರು. ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನಗರಸಭಾ ಆಯುಕ್ತ ವಿಜಯ್, ನಗರಸಭಾ ಅಧ್ಯಕ್ಷ ಶ್ರೀಕಂಠ ಸ್ವಾಮಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶಿವಶಂಕರ, ಮುಖಂಡರಾದ ಲಿಂಗರಾಜು, ಸಿದ್ದರಾಜು, ರವಿ, ಬಸವಣ್ಣ, ಚಂದ್ರಶೇಖರ, ಕುಮಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net