ಹುಬ್ಬಳ್ಳಿ: ನಗರದ ತಮ್ಮ ಗೃಹ ಕಚೇರಿಯಲ್ಲಿ ಶನಿವಾರ ಶಾಸಕ ಅರವಿಂದ ಬೆಲ್ಲದ ಅವರು ಗಾಮನಗಟ್ಟಿ ಗ್ರಾಮಸ್ಥರ ಕುಂದುಕೊರತೆಗಳನ್ನು ಆಲಿಸಿದರು. .ಪಾಲಿಕೆ ಸದಸ್ಯ ಚಂದ್ರಶೇಖರ ಮನಗುಂಡಿ, ಹಿರಿಯರಾದ ಕರಿಯಪ್ಪ ಅವರಾದಿ, ಶೀತಲ ಗುರಣ್ಣವರ, ರಾಜು ಬೆಂಗೇರಿ ಇತರರು ಉಪಸ್ಥಿತರಿದ್ದರು.