ಧಾರವಾಡದ ಬುದ್ಧ ರಕ್ಕಿಥ ಶಾಲೆ ಆವರಣದಲ್ಲಿನ ಮತಗಟ್ಟೆಯಲ್ಲಿ ವಿಧಾನಸಭೆ ವಿಪಕ್ಷ ಉಪ ನಾಯಕ ಅರವಿಂದ ಕುಟುಂಬ ಸದಸ್ಯರೊಂದಿಗೆ ಮತ ಚಲಾಯಿಸಿದರು. ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಲೀಲಾವತಿ ಚಂದ್ರಕಾಂತ ಬೆಲ್ಲದ, ಅಗಸ ಬೆಲ್ಲದ, ಮೋಹನ ರಾಮದುರ್ಗ, ಇತರರು ಇದ್ದರು.