

ಮಹಾಂತೇಶ ಕವಟಗಿಮಠ ಜನ್ಮದಿನದ ನಿಮಿತ್ತ
ಬೆಳಗಾವಿ:ಸವದತ್ತಿ ಪಟ್ಟಣದ ಕೆಎಲ್ಇ ಸಂಸ್ಥೆಯ ಎಸ್.ವಿ. ಬೆಳ್ಳುಬ್ಬಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಂಗಳವಾರ ಮಹಾಂತೇಶ ಕವಟಗಿಮಠ ,೫೮ನೇ ಜನ್ಮದಿನಾಚರಣೆ ಹಾಗೂ ಮಹಾಂತೇಶ ಕವಟಗಿಮಠ ಫೌಂಡೇಶನ್ ಉದ್ಘಾಟನೆ ನಿಮಿತ್ತ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ ಜನರು ಭಾಗವಹಿಸಿದ ಸಾವಿರಾರು ಜನರು ಆರೋಗ್ಯ ತಪಾಸಣೆ ನಡೆಸಿದರು.