ಸಂಪೂರ್ಣ ಭಗವದ್ಗೀತೆ ಕಂಠಸ್ಥ ಪರೀಕ್ಷೆ ಮಿಥಿಲಕೃಷ್ಣ ಭಟ್‌ಗೆ ಪ್ರಥಮ ಶ್ರೇಣಿ

mng--15 April Mithilakrishna Bhat
Published on

ಮಂಗಳೂರು: ಶೃಂಗೇರಿಯಲ್ಲಿ ನಡೆದ ಸಂಪೂರ್ಣ ಭಗವದ್ಗೀತೆ ಕಂಠಸ್ಥ ಪರೀಕ್ಷೆಯಲ್ಲಿ ಮಂಗಳೂರಿನ ಬಾಳಂ ಭಟ್ ಮನೆತನದ ಮಿಥಿಲಕೃಷ್ಣ ಭಟ್ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ವಿದ್ವಾನ್ ಡಾ. ಸತ್ಯಕೃಷ್ಣ ಭಟ್,ಕೀರ್ತನಾ ಭಟ್ ದಂಪತಿ ಪುತ್ರ. ಶಾರಾದಾ ವಿದ್ಯಾಲಯದ 5ನೇ ತರಗತಿಯ ವಿದ್ಯಾರ್ಥಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net