ಕೂಲಿ ಕಾರ್ಮಿಕ ನಾಪತ್ತೆ

PTR_20 SEP_7
Published on

ವಿಟ್ಲ: ಕೂಲಿ ಕೆಲಸ ಮಾಡಿಕೊಂಡಿದ್ದ ಕುಳ ನಿವಾಸಿ ಈಶ್ವರ ನಲಿಕೆ (೪೨) ಸೆ.೧೬ರಂದು ಮಧ್ಯಾಹ್ನ ಮನೆಯಿಂದ ತೆರಳಿದವರು ರಾತ್ರಿಯಿಂದ ಮನೆಗೆ ಬಾರದೆ ನಾಪತ್ತೆಯಾಗಿರುವ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾತ್ರಿ ಕಬಕ ಪೇಟೆಯಲ್ಲಿದ್ದರೆಂದು ಹೇಳಲಾಗಿದ್ದು, ಸುಮಾರು ೨ ವರ್ಷದಿಂದ ಕಿವಿ ಕೇಳದೆ ಮಾನಸಿಕ ಅಸ್ವಸ್ಥರಂತಿದ್ದರೆಂದು ದೂರಿನಲ್ಲಿ ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net