ಗ್ರಾಹಕರಿಂದಲೇ ಮಿಲನ್‌ ಎಂಟರ್ ಪ್ರೈಸಸ್ ಲಕ್ಕಿ ಡ್ರಾ ಅದೃಷ್ಟಶಾಲಿಗಳ ಆಯ್ಕೆ

Milan enterprices
Published on

ಕಾರವಾರ: ಜಿಲ್ಲೆಯ ಪ್ರಸಿದ್ಧ ಇಲೆಕ್ಟ್ರಾನಿಕ್ಸ್‌ ಹಾಗೂ ಫರ್ನಿಚರ್ ಮಳಿಗೆಯಾದ ಮಿಲನ್ ಎಂಟರ್‌ ಪ್ರೈಸಸ್ ನ ಈ ಸಾಲಿನ ಗಣೇಶ ಚತುರ್ಥಿಯ ಬಂಪರ್ ಲಕ್ಕಿ ಡ್ರಾ ಅದೃಷ್ಟಶಾಲಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ಶಿರಸಿ ಶೋರೂಂನಲ್ಲಿ ನಡೆಯಿತು.
3 ಗ್ರಾಹಕರಿಗೆ ವಿದೇಶ ಪ್ರಯಾಣದ ಅವಕಾಶ, 25 ಅದೃಷ್ಟಶಾಲಿಗಳಿಗೆ ಫ್ರಿಡ್ಜ್, ವಾಶಿಂಗ್ ಮೆಷಿನ್, ಎಲ್‌ಇಡಿ ಟಿವಿ, ದಿವಾನ್ ಸೋಪಾ, ಗ್ಯಾಸ್ ಸ್ಟೌವ್ ಸ್ಟ್ಯಾಂಡ್ ಫ್ಯಾನ್ ಮುಂತಾದ ಕೊಡುಗೆಗಳನ್ನು ನೀಡಲಾಯಿತು.
ಉದ್ಯಮಿ ಪ್ರೇಮಾನಂದ್ ಸುವರ್ಣ, ಸ್ಕೋಡ್‌ವೇಸ್ ಸಂಸ್ಥೆಯ ಸರಸ್ವತಿ ಎನ್., ಹಿರಿಯ ಫ್ರಾನ್ಸಿಸ್ ಮಾರ್ಟಿನ್ ರೊಡ್ರಿಗಸ್,ಪತ್ರಕರ್ತರಾದ ಸುಬ್ರಾಯ ಭಟ್ ಬಕ್ಕಳ,ರಾಜು ಕಾನಸೂರು, , ಮಾಲಾ ಭಟ್ ಇದ್ದರು. ಮಿಲನ್ ಎಂಟರ್ಪ್ರೈಸಸ್ ನ ಮಾಲೀಕ ಡಾಲ್ರಿಚ್ ಫರ್ನಾಂಡಿಸ್ ಡ್ರಾ ಸಂಪೂರ್ಣ ಪಾರದರ್ಶಕವಾಗಿ ನಡೆಸುವಲ್ಲಿ ಯಶಸ್ವಿಯಾಗಿ, ನಡೆಸಿ ಗ್ರಾಹಕರ ಮೆಚ್ಚುಗೆಗೆ ಪಾತ್ರರಾದರು. ಮಿಲನ್ ಸಿಬ್ಬಂದಿ ಇದ್ದರು.
ಅದೃಷ್ಟಶಾಲಿಗಳು: ಪ್ರಥಮ ಕೂಪನ್ ನಂಬರ್-16571, ದ್ವಿತೀಯ -30151, ತೃತೀಯ -51925,
ರೆಫ್ರಿಜರೇಟರ್-30955 ಮತ್ತು 47358, ಟಿವಿ 32 ಇಂಚ್- 11515 ಮತ್ತು 54997, ವಾಷಿಂಗ್ ಮಿಷನ್ -56362 ಮತ್ತು 31413, ದಿವಾನ್ ಫರ್ನೀಚರ್ 66904 ಮತ್ತು 73947, ಹೋಂ ಥಿಯೇಟರ್ 65487 ಮತ್ತು 64613, ಒಟಿಜಿ ಓವೆನ್ -48511 ಮತ್ತು 60211, ಕೂಲರ್-62870, ಗ್ರೈಂಡರ್- 74715 ಮತ್ತು -13895, 46282, 20307, ಮತ್ತು 88688, ಗ್ಯಾಸ್ ಸ್ಟೌವ್ 83590, 51339, ಪಿಎಫ್ ಫ್ಯಾನ್-39148, 48479 ಮತ್ತು -53489, ಮ್ಯಾಜಿಕ್ ಕುಕ್ಕರ್- 14835, ಮತ್ತು 38334 ಆಯ್ಕೆಯಾಗಿದ್ದಾರೆ ಎಂದು ಮಿಲನ್ ಎಂಟರ್ ಪ್ರೈಸಸ್ ನ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net