ಲಕ್ಷ ಲಕ್ಷ ಜನರ ಮೆರವಣಿಗೆ; ಪೊಲೀಸರಿಗೆ ದಿಗ್ಬ್ರಮೆ

IMG-20231101-WA0096.jpg
Published on


ಬೆಳಗಾವಿ: ಗಡಿಜಿಲ್ಲೆ ಬೆಳಗಾವಿ ಮಹಾನಗರದಲ್ಲಿ ಜರುಗಿದ ಅದ್ಧೂರಿ ರಾಜ್ಯೋತ್ಸವದಲ್ಲಿ ಮಿಂದೆದ್ದ ಲಕ್ಷ ಲಕ್ಷ ‌ಕನ್ನಡಿಗರು.
ಈ ಬಾರಿ ರಾಜ್ಯೋತ್ಸವ ನಿರೀಕ್ಷೆ‌ಮೀರಿ ಕನ್ನಡಿಗರು ಭಾಗವಹಿಸಿದ್ದು, ಪೊಲೀಸರಿಗೆ ದಿಗ್ಬ್ದಮೆ ಉಂಟಾಗಿದೆ.‌ಅಲ್ಲದೆ. ಮೆರವಣಿಗೆ ನಿಯಂತ್ರಕ್ಕಾಗಿ ಸಾವಿರಾರೂ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ನಗರದ ಎಲ್ಲ ದಿಕ್ಕುಗಳಿಂದ ರಸ್ತೆಗಳ ಎರಡು ಬದಿಯಲ್ಲಿ ವಾಹನಗಳ ಪಾರ್ಕಿಂಗ್ ಮಾಡಲಾಗಿದ್ದು, ಸಂಚಾರ ದಟ್ಟಣೆ ಉಂಟಾಗಿದೆ.‌ ಕೆಲವು ಭಾಗಗಳಲ್ಲಿ ಕಿಕ್ಕಿರಿದ ಜನರಿಂದಾಗಿ ರಸ್ತೆಗಳೆಲ್ಲಾ ಬಂದ್ ಆಗಿವೆ. ಇದು ಪೊಲೀಸರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net