ಮೆಣಸಗಿ ಗ್ರಾಪಂಗೆ ಈಶ್ವರಪ್ಪ ಅಧ್ಯಕ್ಷ, ಆಡಿಯವ್ವ ಉಪಾಧ್ಯಕ್ಷೆ

MENASAGI
ಮೆಣಸಗಿ ಗ್ರಾಮ ಪಂಚಾಯಿತಿಗೆ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದ ಈಶ್ವರಪ್ಪ ಮುದೇನೂರ, ಆಡಿಯವ್ವ ತಳವಾರ ಅವರನ್ನು ಪಿಡಿಒ ಎಂ.ಎಂ. ಮಂಜುನಾಥ ಸನ್ಮಾನಿಸಿದರು
Published on

ಮೆಣಸಗಿ: ಇಲ್ಲಿನ ಗ್ರಾಮ ಪಂಚಾಯಿತಿಗೆ ನೂತನವಾಗಿ ಅಧ್ಯಕ್ಷರಾಗಿ ಈಶ್ವರಪ್ಪ ಮುದೇನೂರ, ಉಪಾಧ್ಯಕ್ಷರಾಗಿ ಆಡಿಯವ್ವ ತಳವಾರ ಅವರು ಆಯ್ಕೆಯಾಗಿದ್ದು, ಸಾಮಾನ್ಯ ಸಭೆಯಲ್ಲಿ ಪಿಡಿಒ ಎಂ.ಎಂ. ಮಂಜುನಾಥ ಹಾಗೂ ಸಿಬ್ಬಂದಿ ಸನ್ಮಾನಿಸಿದರು.

ಪುಂಡಲೀಕಪ್ಪ ಅಸೂಟಿ, ಲಿಂಗರಾಜ ಶಿಂದೆ, ಶ್ರೀಕಾಂತ ಗುರಮ್ಮನವರ, ಮುದಿಗೌಡ ಫಕೀರಗೌಡ್ರ, ಮೀನಾಕ್ಷಿ ಯಲಿಗಾರ, ಶಾರದಾ ಮಾದರ, ವಿಜಯಲಕ್ಷ್ಮೀ ಚಲವಾದಿ, ಸಲೀಮಾಬೇಗಂ ಅತ್ತಾರ, ಚೇತನಾ ಪಾಟೀಲ, ಯಲ್ಲವ್ವ ಜಾಮನಕಟ್ಟಿ, ಗಂಗವ್ವ ಗೋಡಿ, ಗ್ರಾಪಂ ಸಿಬ್ಬಂದಿ ಮಲ್ಲಪ್ಪ ಹೋಳಗಿ, ಶೋಭಾ ಪಾಟೀಲ, ಭೀಮಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net