ಪುರುಷರಷ್ಟೇ ಸಮ ನಾರಿಯರು

8KKR1
Published on

ಕಕ್ಕೇರಿ: ಮಹಿಳೆ ಪುರುಷರಷ್ಟೇ ಸಮರ್ಥರು ಎಂಬುವುದನ್ನು ತೋರಿಸಿದ್ದಾರೆ ಎಂದು ಗ್ರಾಪಂ ಅಧ್ಯಕ್ಷೆ ಕವಿತಾ ಹಂಚಿನಮನಿ ಹೇಳಿದರು. ಗ್ರಾಮದ ಗ್ರಾಪಂ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪಿಡಿಒ ಸಂಜೀವ ಬೊಂಗಾಳೆ ಮಾತನಾಡಿದರು.

ಗ್ರಾಪಂ ಉಪಾಧ್ಯಕ್ಷೆ ಬಿಷ್ಟವ್ವ ಕೊಪ್ಪದ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಗೀತಾ ಅಂಬಡಗಟ್ಟಿ, ಶಿಕ್ಷಕರಾದ ಸರಸ್ವತಿ ಜಿ.ಕೆ., ಸುವರ್ಣಾ ಬಡಿಗೇರ, ಪಾರ್ವತಿ ತಳವಾರ, ಕಸ್ತೂರಿ ರೇಡೆಕರ, ಮಾಲತಿ ಹುಲಬುತ್ತಿ, ಅನಿತಾ ಪಿಳ್ಳೆ, ರಾಧಾ ಏಡಕೇನವರ, ಆಜಾದ್ ಸೌದಾಗರ್, ಬಸವರಾಜ ಅಂಬಡಗಟ್ಟಿ, ಈಲಿಯಾಸ್ ಮುಲ್ಲಾ, ಮಲ್ಲಿಕಾರ್ಜುನ ಕುಕುಡೊಳ್ಳಿ, ಶಾನೂರ ಮಾದರ, ಕಲ್ಲಪ್ಪ ಹುಬ್ಬಳ್ಳಿ, ಶಿವಲೀಲಾ ಪತ್ರಿಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net