ಮಹಿಳಾ ಒಕ್ಕೂಟ ವಾಹನ ಚಾಲಕರ ಗೌರವ ಧನ ಬಿಡುಗಡೆ ಮಾಡುವಂತೆ ಸಚಿವ ಪ್ರಿಯಾಂಕ್ ಖರ್ಗೆ ಮನವಿ

PK Manavi
Published on

ಕಲಬುರಗಿ ಜಿಲ್ಲೆಯ ಗ್ರಾಮ ಪಂಚಾಯತಿಗಳಲ್ಲಿ ಎನ್. ಆರ್ಎಲ್. ಎಂ ಯೋಜನೆಯಡಿಯಲ್ಲಿ ಮಹಿಳಾ ಒಕ್ಕೂಟದ ಮೂಲಕ ಆಯ್ಕೆಯಾದ ವಾಹನ ಚಾಲಕರು ಹಾಗೂ ತ್ಯಾಜ್ಯ ಸಂಗ್ರಹಕರಿಗೆ ನಿಗದಿ ಪಡಿಸಿದ ಗೌರವ ಧನ ಬಿಡುಗಡೆ ಮಾಡುವಂತೆ ಮಹಿಳಾ ಚಾಲಕರು ಸಚಿವ ಪ್ರಿಯಾಂಕ್ ಖರ್ಗೆ ಮನವಿ ಸಲ್ಲಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net