ವೈದ್ಯಕೀಯ ನೆರವು ಹಸ್ತಾಂತರ

New Project
Published on

ಬೆಳ್ತಂಗಡಿ: ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ವತಿಯಿಂದ ಸದಸ್ಯರ ಕಲ್ಯಾಣ ನಿಧಿಯಿಂದ 3 ಮಂದಿ ಸದಸ್ಯರಿಗೆ ತಲಾ 25,000 ರೂ. ವೈದ್ಯಕಿಯ ನೆರವು ಹಸ್ತಾಂತರಿಸಲಾಯಿತು.

ಸಂಘ ಅಧ್ಯಕ್ಷ ಎಚ್.ಪದ್ಮ ಗೌಡ ಅವರು ಪಲಾನುಭವಿಗಳಾದ ಆಂಟನಿ ಟಿ.ವಿ. ನಾಯಕರ್ಂಡ, ಗಂಗಾಧರ ಗೌಡ ಮನಿಕ್ಕಳ, ಡೀಕಯ ಗೌಡ ಕುಕ್ಕೊಟ್ಟು ಅವರಿಗೆ ಚೆಕ್ ವಿತರಿಸಿದರು.

ಸಂಘ ಉಪಾಧ್ಯಕ್ಷ ದಿನೇಶ್ ಕೋಟ್ಯಾನ್, ನಿರ್ದೇಶಕರುಗಳಾದ ಸುರೇಂದ್ರ ಗೌಡ, ದಾಮೋದರ ಗೌಡ ಸುರುಳಿ, ರಮೇಶ್ ಗೌಡ, ಶೇಖರ ಗೌಡ ಕೊಲ್ಲಿಮಾರು, ರಾಜಪ್ಪ ಗೌಡ, ಸೀತಾರಾಮ ಬಿ.ಎಸ್, ಚೀಂಕ್ರ, ಹೇಮಾ ಮೋಹನ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾರಾಯಣ ಗೌಡ, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net