ಸ್ಕೂಲ್ ಆಫ್ ಕರಾಟೆ ಡೋ ತಂಡಕ್ಕೆ ಪದಕ

karate
ಗದಗದ ಕನಕಭವನದಲ್ಲಿ ಗೋಲ್ಡನ್ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಧಾರವಾಡ ಆಯೋಜಿಸಿದ ರಾಷ್ಟ್ರೀಯ ಆಹ್ವಾನಿತ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಸ್ಕೂಲ್ ಆಫ್ ಕರಾಟೆ ಡೋ ಮಂಗಳೂರು ಇದರ ಮುಖ್ಯ ಶಿಕ್ಷಕ ಸೆನ್ಸೀ ಕೇವಲ್ ಕುಮಾಲ್ ಮಾರ್ಗದರ್ಶನದಲ್ಲಿ ಕರಾಟೆ ವಿದ್ಯಾರ್ಥಿಗಳ ತಂಡ ಹಲವು ಪದಕ ಗೆದ್ದಿದೆ.
Published on

ಮಂಗಳೂರು: ಗದಗದ ಕನಕಭವನದಲ್ಲಿ ಗೋಲ್ಡನ್ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಧಾರವಾಡ ಆಯೋಜಿಸಿದ ರಾಷ್ಟ್ರೀಯ ಆಹ್ವಾನಿತ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಸ್ಕೂಲ್ ಆಫ್ ಕರಾಟೆ ಡೋ ಮಂಗಳೂರು ಇದರ ಮುಖ್ಯ ಶಿಕ್ಷಕ ಸೆನ್ಸೀ ಕೇವಲ್ ಕುಮಾಲ್ ಮಾರ್ಗದರ್ಶನದಲ್ಲಿ ಕರಾಟೆ ವಿದ್ಯಾರ್ಥಿಗಳ ತಂಡ ಹಲವು ಪದಕ ಗೆದ್ದಿದೆ.

ಸುಹಾನ್‌ಆಂಟೊನಿ ಡಿಕೋಸ್ತ ವೈಯಕ್ತಿಕ ಕಟಾ ಕಂಚು ಮತ್ತು ವೈಯಕ್ತಿಕ ಕುಮಿಟೆ ಕಂಚು , ಆಸ್ಟಿನ್ ಲಾರೆನ್ಸ್ ವೈಯಕ್ತಿಕ ಕಟಾ ಕಂಚು, ಎಡನ್ ಫರ್ನಾಂಡಿಸ್ ವೈಯಕ್ತಿಕ ಕಟಾ ಕಂಚು ಮತ್ತು ವೈಯಕ್ತಿಕ ಕುಮಿಟೆ ಕಂಚು , ಶಾರ್ವಿನ್ ಪ್ರಿನ್ಸನ್ ಡಿಸೋಜ ವೈಯಕ್ತಿಕ ಕಟಾ ಕಂಚು, ಸಮರ್ಥ್ ಎಸ್ ಕುಲಾಲ್ ವೈಯಕ್ತಿಕ ಕಟಾ ಕಂಚು, ಲವಿತ್ ಕುಮಾರ್ ಕೆ. ವೈಯಕ್ತಿಕ ಕಟಾ ಕಂಚು ಮತ್ತು ವೈಯಕ್ತಿಕ ಕುಮಿಟೆ ಚಿನ್ನ , ಅಶೆಲ್ ನಿಯ ಡಿಸೋಜ ವೈಯಕ್ತಿಕ ಕಟಾ ಕಂಚು, ಪಾಯಲ್ ಎಂ ಶೆಟ್ಟಿಗಾರ್ ವೈಯಕ್ತಿಕ ಕಟಾ ಕಂಚು ಮತ್ತು ವೈಯಕ್ತಿಕ ಕುಮಿಟೆ ಕಂಚು ಗೆದ್ದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net