ಕಾರ್ಮಿಕರ ದಿನ ಪ್ರಯುಕ್ತ ವೃದ್ದಾಶ್ರಮಕ್ಕೆ ಊಟದ ವ್ಯವಸ್ಥೆ

1 ckm 5
ವಿಶ್ವ ಕಾರ್ಮಿಕರ ದಿನಾಚರಣೆ ಅಂಗವಾಗಿ ಜಿಲ್ಲಾ ದ್ವಿಚಕ್ರ ವಾಹನ ದುರಸ್ಥಿಗಾರರ ಸಂಘದಿAದ ನಗರದ ಜೀವನಸಂಧ್ಯಾ ವೃದ್ದಾಶ್ರಮಕ್ಕೆ ಬುಧವಾರ ಮದ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಲಾಯಿತು.
Published on

ಚಿಕ್ಕಮಗಳೂರು: ವಿಶ್ವ ಕಾರ್ಮಿಕರ ದಿನಾಚರಣೆ ಅಂಗವಾಗಿ ಜಿಲ್ಲಾ ದ್ವಿಚಕ್ರ ವಾಹನ ದುರಸ್ಥಿಗಾರರ ಸಂಘದಿAದ ನಗರದ ಜೀವನಸಂಧ್ಯಾ ವೃದ್ದಾಶ್ರಮಕ್ಕೆ ಬುಧವಾರ ಮದ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬಾಬಣ್ಣ, ಕಾರ್ಯದರ್ಶಿ ಜಯಣ್ಣ, ಖಜಾಂಚಿ ಸುರೇಂದ್ರ ಕಾಮತ್, ಸದಸ್ಯರುಗಳು ಕಾಂತರಾಜ್, ಸೋಮ, ಅಶೋಕ್, ಅಸ್ಲಾಂ, ಪ್ರಕಾಶ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net