ನೌಕರರ ಸಂಘದ ಅದ್ಯಕ್ಷರಾಗಿ ಮಜ್ಜಗಿ ಆಯ್ಕೆ

Mazjagi is selected as the employee's member
ಚಡಚಣ ತಾಲೂಕಿನ ಸರ್ಕಾರಿ ನೌಕರರ ಸಂಕ್ಕೆ ಚುನಾಯಿತರಾದ ಪದಾಧಿಕಾರಿಯನ್ನು ವಿವಿಧ ಸಂಟನೆಗಳ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸುರೇಶ್​ ಶೇಡಸ್ಯಾಳ, ಜುಬೇರ್​ ಕೆರೂರ, ವಿಜೂ ಮೇಲಿನಕೆರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Published on

ಚಡಚಣ: ತಾಲೂಕು ಸರ್ಕಾರಿ ನೌಕರರ ಸಂಘದ ಅದ್ಯಕ್ಷರಾಗಿ ಶಿಣ ಇಲಾಖೆಯ ಬಸವರಾಜ್​ ಎಸ್​.ಮಜ್ಜಗಿ ಪುನರ್​ ಆಯ್ಕೆಯಾಗಿದ್ದಾರೆ.

ರಾಜ್ಯ ಪರಿಷತ್​ ಸದಸ್ಯರಾಗಿ ಆರೋಗ್ಯ ಇಲಾಖೆಯ ರೇವಣಸಿದ್ದ ಲಾಳಸೇರಿ, ಖಜಾಂಚಿಯಾಗಿ ಕಂದಾಯ ಇಲಾಖೆಯ ವಿಠ್ಠಲ್​ ಕೋಳಿ ಹಾಗೂ ಕಾರ್ಯದರ್ಶಿಯಾಗಿ ಶಿಣ ಇಲಾಖೆಯ ವಿಠ್ಠಲ್​ ಕಾಂಬಳೆ ಸೇರಿ ಎಲ್ಲ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಅಶೋಕ್​ ಉಮರಾಣಿ ಘೊಷಿಸಿದ್ದಾರೆ.

ನೂತನ ಪದಾಧಿಕಾರಿಗಳನ್ನು ತಾಲೂಕಿನ ವಿವಿಧ ಸಂಟನೆಗಳ ವತಿಯಿಂದ ಸನ್ಮಾನಿಸಲಾಯಿತು. ಸಂದ ಜಿಲ್ಲಾಧ್ಯ ಸುರೇಶ್​ ಶೇಡಸ್ಯಾಳ, ಜುಬೇರ್​ ಕೆರೂರ, ವಿಜು ಮೇಲಿನಕೇರಿ, ಎ.ಎಸ್​ ಸೊನ್ನಗಿ, ಐ.ಎಂ. ಬೆದ್ರೇಕರ್​, ಎಸ್​.ಎಸ್​. ಪಾಟೀಲ್​, ಎಸ್​.ಬಿ. ಪಾಟೀಲ್​, ಸುರೇಶ್​ ಮಾವಿನಮರ, ಬಸವಂತ ಉಮರಾಣಿ, ಡಿ.ಎಸ್​. ಬಗಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net