ಪರಿಸರ ಪ್ರೇಮ ಎಲ್ಲರಿಯೂ ಬೆಳೆಯಲಿ

h30-tenginakai 1
Published on

ಹುಬ್ಬಳ್ಳಿ: ನಮ್ಮ ನಡಿಗೆ ಸ್ವಚ್ಚತೆ ಕಡೆಗೆ ಹಾಗೂ ಪರಿಸರದ ಕಗ್ಗೊಲೆ ಭೂ ಪ್ರಳಯಕ್ಕೆ ಕರೆಯೋಲೆ ಎಂಬ ಸಂದೇಶದ ಆಧಾರದ ಮೇಲೆ ನಗರದ ವಾರ್ಡ್‌ನಂ. 44ರ ಪಾಟೀಲ ಲೇಔಟ್‌ನ ಉದ್ಯಾನದಲ್ಲಿ ಭಾನುವಾರ ವನಮಹೋತ್ಸವ ಕಾರ್ಯಕ್ರಮ ಏರ್ಪಾಟಾಗಿತ್ತು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಪರಸರ ಪ್ರೇಮ ಎಲ್ಲರಿಯೂ ಬೆಳೆಯಬೇಕು. ಹುಬ್ಬಳ್ಳಿಯನ್ನು ಕ್ಲೀನ್ ಸಿಟಿಯಾಗಿ ಪರವರ್ತಿಸುವ ಸಂಕಲ್ಪ ಮಾಡಬೇಕು ಎಂದು ಸಲಹೆ ನೀಡಿದರು.
ಪಾಲಿಕೆ ಸದಸ್ಯೆ ಉಮಾ ಮುಕುಂದ, ಪ್ರಮುಕರಾದ ವಿ. ಮುಕುಂದ, ರಘುರಾಜ ಇಬ್ರಾಹಿಂಪುರ, ವಿನೋದಕುಮಾರ ಪಟವಾರ, ಚಂದ್ರಶೇಖರ ಬೆಳವಾಡಿ, ವಿನೋರ ಆರ್., ಈರಣ್ಣ ಕೂಡಗಿ, ಗೀತಾ ಕುಬಸದ, ಭವನಾ ಎನ್., ಬಿ.ಎಂ. ಕೆರೂರ, ಮನೋಜ ಹಬ್ಬು, ಪ್ರಕಾಶ ಆನೆಗುಂದಿ, ಸೋಮನಾಥ ಮೆಹರವಾಡೆ, ವಿ.ವೈ.ಬಿ. ಪಾಟೀಲ, ಮನೋಜ ಜೈನ್, ನಿಖಿಲ್ ವಾಂಗಿ, ಬಿ.ಎಂ. ಪಾಟೀಲ, ಗೋಪಾಲ ಕಾಟವೆ, ಪ್ರೀತಂ ಇರಕಲ್, ರತ್ನಾಕರ ಶೆಟ್ಟಿ, ಮೇಘಾ ಚಾಗಾಪುರಂ, ರೇಣುಕಾ ಕೊನಮನಿ, ಕವಿತಾ ಮೊರಬದ, ಪ್ರೀತಿ ರಾಯಕರ, ತಾನ್ವಿ ಮೆಹರವಾಡೆ, ಅಶ್ವಿನಿ ಕಟ್ಟಿಮನಿ, ರೇಖಾ ದುಬೆ, ಸುಧಾ ಆನೆಗುಂದಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net