ಸರ್ಕಾರದ ಯೋಜನೆ ಸದುಪಯೋಗವಾಗಲಿ

4Mugalihal1
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 0; brp_mask:0; brp_del_th:null; brp_del_sen:null; motionR: 0; delta:null; module: photo;hw-remosaic: false;touch: (0.6050004, 0.17975016);sceneMode: 2621440;cct_value: 0;AI_Scene: (-1, -1);aec_lux: 105.884735;aec_lux_index: 0;albedo: ;confidence: ;motionLevel: 0;weatherinfo: null;temperature: 46;
Published on

ಮುಗಳಿಹಾಳ: ಸರ್ಕಾರದ ಯೋಜನೆ ಎಲ್ಲರೂ ಸದುಪಯೋಗ ಪಡೆಯುವಂತೆ ಮಾಡುವುದು ಹಾಗೂ ಗ್ರಾಮಕ್ಕೆ ಮೂಲಸೌಕರ್ಯ ಒದಗಿಸುವುದು ಮೊದಲ ಆದ್ಯತೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಸಮೀಪದ ಅಕ್ಕಿಸಾಗರ ಗ್ರಾಮದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವದ್ಧಿ ಇಲಾಖೆಯಿಂದ 2.20 ಕೋಟಿ ರೂ. ವೆಚ್ಚದಲ್ಲಿ ಗ್ರಾಮದ ಹತ್ತಿರ ಹಳ್ಳಕ್ಕೆ ಬ್ಯಾರೇಜ್ ಕಂ. ಬ್ರಿಡ್ಜ್ ನಿರ್ಮಾಣ ಮತ್ತು ಮುಖ್ಯಮಂತ್ರಿಗಳ ವಿಶೇಷ ಮುಂಜೂರಾತಿ ಯೋಜನೆ ಅಡಿ 23 ಲಕ್ಷ ರೂ.ವೆಚ್ಚದ ಸಿಸಿ ರಸ್ತೆ ನಿರ್ಮಾಣ ಹಾಗೂ 45 ಲಕ್ಷ ರೂ. ವೆಚ್ಚದಲ್ಲಿ ಜೈನ ಬಸದಿ ಜೀರ್ಣೋದ್ಧಾರ ಕಾಮಗಾರಿಗೆ ಈಚೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಮುಖಂಡರಾದ ಪ್ರಕಾಶ ವಾಲಿ, ಬೆಮುಲ್ ನಿರ್ದೇಶಕ ಶಂಕರ ಇಟ್ನಾಳ, ಎಪಿಎಂಸಿ ಅಧ್ಯಕ್ಷ ನೀಲಕಂಠ ಶಿದ್ದಬಸನ್ನವರ, ಛಾಯಪ್ಪ ಹುಂಡೆಕಾರ, ಕಿಟ್ಟು ಹುಂಡೆಕಾರ, ಶಿವಣ್ಣ ತಪಸಿ, ಕಲ್ಲಪ್ಪ ದಾಸಂಗಳಿ, ಕಷ್ಣಾ ಐದುಡ್ಡಿ, ಸುಭಾಸ ಐದುಡ್ಡಿ, ವಿಕ್ರಮ ಇಂಗಳೆ ಇತರರಿದ್ದರು,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net