

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಪೊಲೀಸ್ ಹೆಡ್‌ಕ್ವಾಟರ್ಸ್ ಆವರಣದಲ್ಲಿರುವ ಸರ್ಕಾರಿ ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಮಾದರಿ ಶಾಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ. 100 ಆಗಿದೆ.
ಅಫೀಪಾ ಕಿತ್ತೂರ ಶೇ. 97.12, ಶಾಫಿನ್ ಸಂಗ್ರೆಶಕೊಪ್ಪ ಶೇ. 94.88, ನಾಜೀಯಾ ದಂಡಿನ ಶೇ. 93.12, ನಿಖಿತಾ ಹೆಗಡೆ ಶೇ. 93.12, ಮಾರಿಯಾ ನದಾಫ ಶೇ. 91.36, ಮೊಹಮ್ಮದ ಖತೀಬ ಶೇ. 89.92, ವೇದಶ್ರೀ ಚವ್ಹಾಣ ಶೇ. 89.92, ಚೈತ್ರಾ ಹಳದೂರ ಶೇ. 88.96, ಶಾನು ನವಲಗುಂದ ಶೇ. 88.8, ರಿಹಾನಅಹ್ಮದ್ ದಾಸನಕೊಪ್ಪ ಶೇ. 88, ಮೊಹಮ್ಮದ್‌ಸಲ್ಮಾನ್ ಲಾಲಮಿಯಾ ಶೇ. 87.36, ಶ್ರಾವಣಿ ಕುರ್ಲಿ ಶೇ. 86.88, ಅನಸ್ ಕೊತ್ವಾಲ ಶೇ. 85.28, ಅಲ್ಪಿಯಾ ನನ್ನೆಸಾಬನ್ನವರ ಶೇ. 84.16, ಮೆಹಕ್ ಹಿರೇಕುಂಬಿ ಶೇ. 83.20, ಶ್ರೇಯಾ ಕಟ್ಟಿಮನಿ ಶೇ. 83.20, ಅರಾಯಿಶ್ ಶೇಖ್ ಶೇ. 82.24 ಮತ್ತು ನೇಹಾ ಬಂಡಿವಡ್ಡರ ಶೇ. 82.08 ಅಂಕ ಪಡೆದಿದ್ದಾರೆ.