ಜೈಪುರಲ್ಲಿ ಅದ್ಧೂರಿ ಮಾರಿಹಬ್ಬ

22ldh4
Published on

ಲಿಂಗದಹಳ್ಳಿ: ಕಳೆದ ಮುಂಗಾರಿನ ಸಾಲಿನಲ್ಲಿ ರಾಜ್ಯಾದಾದ್ಯಂತ ಉತ್ತಮ ಮಳೆ ಬೆಳೆಗಳಾಗಿದ್ದು, ಮುಂದಿನ ದಿನಗಳಲ್ಲಿಯೂ ಸಹ ಉತ್ತಮ ಮಳೆ ಬೆಳೆಗಳಾಗಿ ರೈತರು ಮತ್ತು ದೇಶ ವಾಸಿಗಳಿಗೆ ಅನುಗ್ರಹ ನೀಡಲು ಮಾರಿಹಬ್ಬವನ್ನು ವಿಜೃಂಭಣೆಯಿಂದ ಮಾಡಲಾಗುತ್ತಿದೆ ಎಂದು ಜೈಪುರ ಗ್ರಾಮದ ಮುಖಂಡ ಕೃಷ್ಣಪ್ಪ ತಿಳಿಸಿದರು. ಶ್ರೀದುರ್ಗಾಂಬಾ ಸೇವಾ ಸಮಿತಿ, ಶ್ರೀಸಂತ ಸೇವಾಲಾಲ್ ಸೇವಾ ಸಮಿತಿ, ಶ್ರೀಗಣಪತಿ ಸೇವಾ ಸಮಿತಿ ಮತ್ತು ಶ್ರೀ ಮಾರಿಕಾಂಬ ಸೇವಾ ಸಮಿತಿ ಸಹಕಾರದಿಂದ ಮಾರಿಹಬ್ಬ ಆಚರಿಸಲಾಯಿತು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net