ಮಸ್ಕಿಯಲ್ಲಿ ಭತ್ತದ ವಾಹನ ಪಲ್ಟಿ

Maski lory accident
ಮಸ್ಕಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭತ್ತದ ಲಾರಿ ಪಲ್ಟಿಯಾಗಿರುವುದು.
Published on

ಮಸ್ಕಿ: ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಬದಿಯ ಚರಂಡಿಯೊಳಗೆ ಚಕ್ರ ಸಿಲುಕಿ ಭತ್ತದ ಲಾರಿಯೊಂದು ಶನಿವಾರ ಪಲ್ಟಿಯಾಗಿದೆ.

ಭತ್ತ ತುಂಬಿಕೊಂಡ ಲಾರಿ ಮುಖ್ಯ ರಸ್ತೆಗೆ ಸಂಪರ್ಕಿಸುವಾಗ ಹಿಂದಿನ ಚಕ್ರ ಚರಂಡಿ ಮೇಲೆ ಸಾಗಿದೆ. ಆಗ ಚರಂಡಿಗೆ ಹಾಕಿದ್ದ ಸ್ಲ್ಯಾಬ್ ತುಂಡಾದ ಪರಿಣಾಮ ಲಾರಿ ಮುಖ್ಯ ರಸ್ತೆಗೆ ಉರುಳಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net