ಮೈಸೂರು: ನಗರದ ಅಜ್ಜನ ಮನೆ ಕಲಾ ಪ್ರಪಂಚವು ಡಿ.31 ರಂದು ಬೆಳಗ್ಗೆ 8 ಗಂಟೆಯಿಂದ ನಾದಬ್ರಹ್ಮ ಸಭಾಂಗಣದಲ್ಲಿ ಮಾರ್ಗಶಿರ ಮನರಂಜನೆ ಕಾರ್ಯಕ್ರಮ ಆಯೋಜಿಸಿದೆ..9 ವಿವಿಧ ಕಲಾ ಶಾಲೆಯ ಸುಮಾರು 100 ಮಕ್ಕಳಿಂದ ಕನ್ನಡ ನಾಡಿನ ಸಾಂಸ್ಕೃತಿಕ ಕಲೆಗಳ ಅನಾವರಣ ನಡೆಯಲಿದೆ. ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ.