ಮಂಗಳೂರು: ಮೆಸ್ಕಾಂ ವ್ಯಾಪ್ತಿಯ 110/33/11ಕೆವಿ ಕೊಣಾಜೆ ಉಪಕೇಂದ್ರದಿಂದ ಹೊರಡುವ 11ಕೆವಿ ಕೊಣಾಜೆ, 11ಕೆವಿ ಮಂಜನಾಡಿ, 11ಕೆವಿ ಉಳ್ಳಾಲ ಎಕ್ಸ್‌ಪ್ರೆಸ್, 11ಕೆವಿ ಬೆಳ್ಮ, 11ಕೆವಿ ಕಿನ್ಯಾ, 11ಕೆವಿ ಮುಡಿಪು, 11ಕೆವಿ ಕಾಯರ್‌ಗೋಳಿ, 11ಕೆವಿ ಪಜೀರ್, 11ಕೆವಿ ಕೆಐಎಡಿಬಿ ಕಂಬ್ಲಪದವು, 11ಕೆವಿ ಯುನಿರ್ವಸಿಟಿ ಹಾಗೂ 11ಕೆವಿ ಕೆಐಎಡಿಬಿ ವಾಟರ್‌ಸಪ್ಲೈ ಫೀಡರ್ ಹಾಗೂ 33/11ಕೆವಿ ತೊಕ್ಕೊಟ್ಟು ಉಪಕೇಂದ್ರದಿಂದ ಹೊರಡುವ 11ಕೆವಿ ತೊಕ್ಕೊಟ್ಟು, 11ಕೆವಿ ಸೋಮೇಶ್ವರ, 11ಕೆವಿ ಮೇಲಂಗಡಿ, 11ಕೆವಿ ಉಳ್ಳಾಲ 11ಕೆವಿ ಮಂಚಿಲ, 11ಕೆವಿ ಅಬ್ಬಕ್ಕ, 11ಕೆವಿ ಕುತ್ತಾರ್ ಮತ್ತು 11ಕೆವಿ ಕಡೇಕಾರ್ ಫೀಡರ್ ಹಾಗೂ 33/11ಕೆವಿ ಕೋಟೆಕಾರ್ ಉಪಕೇಂದ್ರದಿಂದ ಹೊರಡುವ 11ಕೆವಿ ತಲಪಾಡಿ, 11ಕೆವಿ ಕೊಂಡಾಣ ಮತ್ತು 11ಕೆವಿ ಕೋಟೆಕಾರ್ ಫೀಡರ್ ಹಾಗೂ 33ಕೆವಿ ತೊಕ್ಕೊಟ್ಟು ಲೈನಿನಲ್ಲಿ ಗಳಲ್ಲಿ ವ್ಯವಸ್ಥೆ ಸುಧಾರಣೆ ಹಾಗೂ ನಿರ್ವಹಣೆ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಮೇ 21 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ 11ಕೆವಿ ಫೀಡರ್‌ಗಳಲ್ಲಿ ಕೊಣಾಜೆ, ಅಸೈಗೋಳಿ, ತಿಬ್ಲೆಪದವು, ದೇರಳಕಟ್ಟೆ, ತೌಡುಗೋಳಿ, ಮೋರ್ಲಾ, ಪಚ್ಚೋಲಿಕೆ, ಅಡ್ಕರೆಪಡ್ಪು, ಕಲ್ಲಿಮಾರ್, ಗ್ರಾಮಚಾವಡಿ ನ್ಯೂಪಡ್ಪು, ಪಿ.ಸಿ.ಎಂ ಹರೇಕಳ, ಕಡಾಪು, ಪಾವೂರು ಉಳಿಯ, ಪಾವೂರು ಯುನಿವರ್ಸಿಟಿ ಕ್ಯಾಂಪಸ್, ಪಿ.ಎ. ಕಾಲೇಜ್, ಕೈರಂಗಳ, ಡಿಜಿ ಕಟ್ಟೆ, ಧರ್ಮಕ್ಕಿ, ಮೊಂಟೆಪದವು ಸ್ಕೂಲ್, ಗ್ರೀನ್ ಭಾಗ್, ನಾಟೆಕಲ್, ಸಂಕೇಶ, ಬೆಳರಿಂಗೆ, ಮಿಂಪ್ರಿ, ಪನೀರ್ ಸೈಟ್, ನಡುಕುಮೇರ್, ಉಕ್ಕುಡ, ಕೈಕಂಬ, ದೇವಿನಗರ, ಕೆ.ಸಿ ರೋಡ್, ಹೊಸನಗರ, ಕೆ.ಸಿ ನಗರ ಅಲಂಕಾರ್‌ಗುಡ್ಡೆ, ರಬ್ಬರ್ ಫ್ಯಾಕ್ಟರಿ, ಲಕ್ಷ್ಮೀಗುಡ್ಡೆ, ಮುರು ಕಟ್ಟೆ, ಕುಂಪಲ, ಕನೀರ್ ತೋಟ, ಸರಲಾಯ ಕಾಲನಿ, ಕನೀರ್ ತೋಟ ಗುಡ್ಡೆ, ಕೃಷ್ಣ ಮಂದಿರ ಕುಂಪಲ, ಪಿಲಾರ್ ಪಲ್ಲ, ಹನುಮಾನ್ ನಗರ, ಆಶ್ರಯ ಕಾಲನಿ, ಕುಂಪಲ ಸ್ಕೂಲ್, ಚೇತನ ನಗರ, ಅಸೈಗೋಳಿ, ಆರ್.ವಿ ಆರ್ಕೇಡ್, ಮಾನಸ ಫರ್ನಿಚರ್ ಎದುರುಗಡೆ, ಮಾನಸ ಫರ್ನಿಚರ್, ಶಾಂತಿಭಾಗ್, ಮುಂಡೋಳಿ, ಕೆ.ಹೆಚ್.ಬಿ ಮೂರುಕಟ್ಟೆ ಬಲ್ಯ, ನಿಸರ್ಗ ಲೇಔಟ್, ವೈದ್ಯನಾಥ ನಗರ, ಕೆ.ಎಸ್.ಹೆಗ್ಡೆ ಹಿಂದುಗಡೆ, ಮಡ್ಯಾರ್ ಕ್ರಷರ್, ನೀಲಿಪಾಲ್, ಕೆರೆಬೈಲ್, ತೊಕ್ಕೊಟ್ಟು ಜಂಕ್ಷನ್, ಪಿಲಾರ್, ಪಿಲಾರ್ ಶಾಲೆ, ಅಂಬಿಕಾ ರೋಡ್, ಸರಸ್ವತಿ ಕಾಲನಿ, ದ್ವಾರಕನಗರ, ಅಬ್ಬಂಜರ, ಅನಿಲ್ ಕಂಪೌಂಡ್, 9ಕೆರೆ, ಐಟಿಐ, ಒಂಬತ್ತು ಕೆರೆ ಬನ, ಯು.ಟಿ ಕಂಪೌಂಡ್, ಕೆ.ಹೆಚ್.ಬಿ ಕಾಲನಿ, ಮೂಡ ಸೋಮನಾಥ ಲೇಔಟ್, ನೆಹರೂನಗರ, ಪ್ರತಾಪ್ ನಗರ, ಶಿವಶಕ್ತಿನಗರ, ಸೋಮೇಶ್ವರ ಟೆಂಪಲ್, ಸುಲ್ತಾನ್ ನಗರ, ಆಡಂಕುದ್ರು, ಕಲ್ಲಾಪು ಬರ್ದು, ರಾಣಿಪುರ, ಕಲ್ಲಾಪು ಪಟ್ಲ, ನಾಗನ ಕಟ್ಟೆ, ಹಿದಾಯತ್ ನಗರ, ಮಾಸ್ತಿಕಟ್ಟೆ, ಅಬ್ಬಕ್ಕ ಸರ್ಕಲ್, ಉಳ್ಳಾಲ, ಸುಂದರಿಭಾಗ್, ಸಮ್ಮರ್ ಸ್ಯಾಂಡ್, ಮುಕ್ಕಚೇರಿ, ಕೈಕೋ, ಹಿಲೇರಿಯನ್ ನಗರ, ಸುಭಾಷ್ ನಗರ, ಉಳ್ಳಾಲ, ಹೈದರಾಲಿ ನಗರ, ಸುಲ್ತಾನ್ ನಗರ, ಬಾಬ ಲಾಡ್ಜ್, ಮೇಲಂಗಡಿ, ದರ್ಗಾ, ಮಿಲ್ಲತ್ ನಗರ, ಬಸ್ತಿಪಡ್ಪು, ಉಳಿಯ ಗೋಳಿಯಡಿ, ಸೇನೆರೆಬೈಲು, ಉಳಿಯ ಟೆಂಪಲ್, ಮಂಜಣ್ಣಕುದ್ರು, ಮೊಗವೀರ ಪಟ್ನ, ಕೋಡಿ, ಕೋಟೆಪುರ, ಸಿ ರಸ್ತೆ, ಕೋಟೆಪುರ, ಬರಕ, ಸುಬ್ಬಗೋರಿ, ಬಂಡಿಕೊಟ್ಯ, ಪಾಂಡೇಲತಕ್ಕ, ತಲಪಾಡಿ, ಟೋಲ್ ಗೇಟ್, ಮೇಲಿನ ತಲಪಾಡಿ, ನಾರ್ಲ, ತಚ್ಚಾಣಿ, ವಿವೇಕನಂದ ನಗರ, ಸಾಂತ್ಯ, ನೆತ್ತಿಲಪದವು, ಜಲ್ಲಿ ಕ್ರಷರ್, ಉಚ್ಚಿಲ, ಪ್ರವಾಸಿ ಬಂಗ್ಲೆ, ಕೆ.ಸಿ ರೋಡ್, ಕೆ.ಸಿ ನಗರ, ಪೂಮಣ್ಣು, ಪಿಲಿಕೂರು, ಬೈದೆರ್‌ಪಾಲ್, ಲಕ್ಯರ್, ಹೊಸನಗರ, ಮಧುಪಾಲ್, ಅಜ್ಜಿನಡ್ಕ, ಮುಲ್ಲುಗುಡ್ಡೆ, ವಿಜಿ ಕಾಂಡಿಮೆಂಡ್ಸ್, ಅಡ್ಕ, ಕೋಟೆಕಾರ್, ಬೀರಿ, ಮಾಡೂರು, ಕೊಂಡಾಣ, ನಡಾರ್, ಮಡ್ಯಾರ್, ಕಾಯರ್ ಮಜಲು, ಸಂಕೋಳಿಗೆ, ಉಚ್ಚಿಲ, ನಯಪಟ್ನ, ಬೋವಿ ಸ್ಕೂಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ತಿಳಿಸಿದೆ.