ನಾಳೆ ಹಲವಡೆ ವಿದ್ಯುತ್ ನಿಲುಗಡೆ

mescom 2
Published on

ಮಂಗಳೂರು: ಮೆಸ್ಕಾಂ 110/33/11ಕೆವಿ ಜೆಪ್ಪು ಉಪಕೇಂದ್ರದಿಂದ ಹೊರಡುವ 11ಕೆವಿ ಗೋರಿಗುಡ್ಡ ಫೀಡರ್ ಫೀಡರ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಮಾ.6ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಆದಿಮಾಯೆ, ಗೋರಿಗುಡ್ಡ, ಗೋರಿಗುಡ್ಡ ನಾಗಬನ ಗುರುಪ್ರಸಾದ್, ಕಂದ್ರಿಯ ಸ್ಕೂಲ್, ಚೆನ್ನ ಭವನ, ಸೋಮಪ್ಪ ರೆಸಿಡೆನ್ಸಿ, ಗಂಗಾ ಬಡಾವಣೆ, ಸೆಂಟ್ರಲ್ ಎಕ್ಪಾಯ್ಸಾ, ಕಮಲಮ್ಮ ಬಡಾವಣೆ, ಕಾಂತನ ಬೇರು, ಕಾಂತಪ್ಪ ಬಡಾವಣೆ, ಮಹಾಲಿಂಗೇಶವರ ಟೆಂಪಲ್, ಮೀನಾಕ್ಷಿ ಅಪಾರ್ಟ್ ಮೆಂಟ್, ಕೃಷ್ಣ ಕುಟೀರ, ಪಾಲೇಮಾರ್ರ್ ಲೇಔಟ್, ನಿರ್ಮಲ, ನಿಟ್ಟೆ ಎಜಕೇಶನ್, ಪಂಪ್‌ವೆಲ್ ಉಜ್ಜೋಡಿ, ಮಾರುತಿ ಗ್ಯಾರೇಜ್, ಸಿಟಿ ಗೇಟ್, ನಾಗಬನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ. 33/11ಕೆವಿ ಅತ್ತಾವರ ಉಪಕೇಂದ್ರದಿಂದ ಹೊರಡುವ 11ಕೆವಿ ವೈದ್ಯನಾಥನಗರ ಫೀಡರ್ ಮ್ತತು 33/11 ಕೆವಿ ಕಂಕನಾಡಿ ಉಪಕೇಂದ್ರದಿಂದ ಹೊರಡುವ 11 ಕೆವಿ ಫಳ್ನೀರ್ ಫೀಡರ್‌ಗಳಲ್ಲಿ ಮಾದರಿಉಪವಿಭಾಗ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಮತ್ತು 33/11 ಕೆವಿ ಅತ್ತಾವರ ಉಪಕೇಂದ್ರದಿಂದ ಹೊರಡುವ 11 ಕೆವಿ ಮುನೀಶ್ವರ ಫೀಡರ್ ನಲ್ಲಿ ತುರ್ತು ನಿರ್ವಹಣೆ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ, ಅತ್ತಾವರ, ಅತ್ತಾವರ ಕಟ್ಟೆ, ವೈದ್ಯನಾಥನಗರ, ಜೈನ್ ಕಂಪೌಂಡ್, ಅತ್ತಾವರ 5ನೇ ಕ್ರಾಸ್, ಕಂಕನಾಡಿ ಮಾರ್ಕೆಟ್, ಹೈಲ್ಯಾಂಡ್, ಯುನಿಟಿ ಹಾಸ್ಪಿಟಲ್, ಸೈಂಟ್ ಮೇರಿಸ್ ಸ್ಕೂಲ್, ವಾಸ್‌ಲೇನ್, ಪೊಲೀಸ್ ಲೇನ್, ಎಂ.ವಿ. ಶೆಟ್ಟಿ, ಓಲ್ಡ್ ಕೆಂಟ್ ರಸ್ತೆ, ದೂಮಪ್ಪ ಕಂಪೌಂಡ್, ರೈಲ್ವೇಗೇಟ್ ರೋಡ್, ಪುಂಡಪ್ಪ ಕಂಪೌಂಡ್, ಕರ್ಕೆರಾ ರೋಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net