ವಚನ ಸಂಗೀತ ಕಾರ್ಯಕ್ರಮ 27ರಂದು

25122022 raichur sharada bharat
Published on

ಮಾನ್ವಿ: ಪಟ್ಟಣದ ಕಾಕತೀಯ ಶಾಲೆಯ ಆವರಣದಲ್ಲಿ ಬಸವಕೇಂದ್ರದಿಂದ ಡಿ.27 ರಂದು ಸಂಜೆ 6ರಿಂದ ಆಕಾಶವಾಣಿ ಮತ್ತು ದೂರದರ್ಶನ ಕಲಾವಿದೆ ವಡವಾಟಿ ಶಾರದಾ ಭರತ್ ಅವರ ವಚನ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕರ್ನಾಟಕ ಸಂಗೀತ-ನೃತ್ಯ ಅಕಾಡಮಿ ಮಾಜಿ ಸದಸ್ಯೆ ವಡವಾಟಿ ಶಾರದಾ ಭರತ್ ವಚನ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಬಸವ ಕೇಂದ್ರದ ಅಧ್ಯಕ್ಷ ನಾಗರಾಜ ಬಳಿಗಾರ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net