ಕರಾಟೆ ಸ್ಪರ್ಧೆಯಲ್ಲಿ ಮಾನ್ವಿ ವಿದ್ಯಾರ್ಥಿಗಳ ಸಾಧನೆ

16092022 Manvi Karate
Published on

ಮಾನ್ವಿ: ಬೆಂಗಳೂರಿನಲ್ಲಿ ಇತೀಚೆಗೆ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪಟ್ಟಣದ 10 ವಿದ್ಯಾರ್ಥಿಗಳು ಪ್ರಥಮ, 5 ವಿದ್ಯಾರ್ಥಿಗಳು ದ್ವಿತೀಯ ಹಾಗೂ 3 ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದಿದ್ದಾರೆ. ನಂದಿನಿ, ವಿನುತಾ, ಶ್ರೇಯಾ, ಐಶ್ವರ್ಯ, ಕೃತಿಕಾ, ಅಕ್ಷಯ್, ಯಶವಂತ, ನರಸಿಂಹ, ರಹೆಮಾನ್ ಪ್ರಥಮ, ಅನನ್ಯ, ಪ್ರಿಯಾ, ಚೇತನ್, ಅಖಿಲ್, ಬಿ.ಹರೀಶ್, ಉಸ್ಮಾನ್, ಅಖಿಲಾ, ಸೃಜನ್, ಸಂಗಮನಾಥ ದ್ವೀತಿಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ. ಎಚ್.ಎನ್.ದೇವರಾಜ್ ತರಬೇತಿ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net