

ಕೋಟ: ಸಾಲಿಗ್ರಾಮ ಶ್ರೀ ವಿರಾಡಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘದ ಮಹಾಸಭೆ ಭಾನುವಾರ ನಡೆಯಿತು. ನೂತನ ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಅಧ್ಯಕ್ಷರಾಗಿ ಮಣೂರು ಸುಬ್ರಾಯ ಆಚಾರ್ಯ ಪುನಾರಾಯ್ಕೆಯಾದರು.
ಗೌರವ ಅಧ್ಯಕ್ಷರಾಗಿ ಜನಾರ್ದನ ಆಚಾರ್ಯ ಚೇಂಪಿ, ಉಪಾಧ್ಯಕ್ಷರಾಗಿ ಗೋವರ್ಧನ್ ಆಚಾರ್ಯ ಸೌಜನ್ಯ ಚೇಂಪಿ, ಕಾರ್ಯದರ್ಶಿಯಾಗಿ ರಮೇಶ್ ಆಚಾರ್ಯ ಅನುಗ್ರಹ ಚೇಂಪಿ, ಜತೆ ಕಾರ್ಯದರ್ಶಿಗಳಾಗಿ ಜಗದೀಶ್ ಆಚಾರ್ಯ ಐರೋಡಿ, ರಾಘವೇಂದ್ರ ಆಚಾರ್ಯ ಕಾರ್ಕಡ, ಕೋಶಾಧಿಕಾರಿಯಾಗಿ ಕೃಷ್ಣಯ್ಯ ಆಚಾರ್ಯ, ಲಕ್ಷ್ಮೀಶ ಗುಂಡ್ಮಿ, ಗ್ರಾಮವಾರು ಸದಸ್ಯರಾಗಿ ಐರೋಡಿ ಭಾಗದ ಜಯರಾಮ ಆಚಾರ್ಯ, ಬಾಳ್ಕುದ್ರು ರಾಮಚಂದ್ರ ಆಚಾರ್ಯ, ಚಿತ್ರಪಾಡಿ ರಾಘವೇಂದ್ರ ಆಚಾರ್ಯ, ಗಿಳಿಯಾರು ಶಿವಾನಂದ ಆಚಾರ್ಯ, ಗುಂಡ್ಮಿ ಹರೀಶ್ ಆಚಾರ್ಯ, ಕಾರ್ಕಡ ಬಾಬುರಾಯ ಆಚಾರ್ಯ, ಕೋಟತಟ್ಟು ನಿತ್ಯಾನಂದ ಆಚಾರ್ಯ, ಮಣೂರು ಹರೀಶ ಆಚಾರ್ಯ, ಮೂಡಹಡು ನವೀನ್ ಆಚಾರ್ಯ, ಪಾಂಡೇಶ್ವರ ರಮೇಶ್ ಆಚಾರ್ಯ, ಪಾರಂಪಳ್ಳಿ ಶಶಿಧರ ಆಚಾರ್ಯ, ಸಾಬ್ರಕಟ್ಟೆ ಪ್ರಭಾಕರ್ ಆಚಾರ್ಯ, ಅಚ್ಲಾಡಿ ವಡ್ಡರ್ಸೆ ಪ್ರಕಾಶ್ ಆಚಾರ್ಯ, ಬನ್ನಾಡಿ ಪ್ರಶಾಂತ್ ಆಚಾರ್ಯ, ಕಾವಡಿ ಪ್ರಶಾಂತ್ ಆಚಾರ್ಯ, ಗೌರವ ಸಲಹೆಗಾರರಾಗಿ ಪುರೋಹಿತ್ ಲಕ್ಷ್ಮೀಕಾಂತ ಶರ್ಮ ಚೇಂಪಿ, ಎಸ್.ಬಿ.ರಾಘವೇಂದ್ರ ಆಚಾರ್ಯ ಸಾಲಿಗ್ರಾಮ, ಗಣಪಯ್ಯ ಆಚಾರ್ಯ ಐರೋಡಿ, ಶ್ರೀ ಸತೀಶ್ ಆಚಾರ್ಯ ಪಾರಂಪಳ್ಳಿ, ಕೇಶವ ಆಚಾರ್ಯ ಐರೋಡಿ, ಶ್ರೀ ಚಂದ್ರಶೇಖರ್ ಆಚಾರ್ಯ ಕೋಟ, ನಾರಾಯಣ ಆಚಾರ್ಯ ಕಾರ್ಕಡ, ಕೃಷ್ಣಯ್ಯ ಆಚಾರ್ಯ ಎಸ್‌ಜೆಎಸ್ ಮೂಡುಗಿಳಿಯರು, ಪರಮೇಶ್ವರ ಆಚಾರ್ಯ ಪಾರಂಪಳ್ಳಿ, ಪಾಂಡುರಂಗ ಆಚಾರ್ಯ ಕಾರ್ಕಡ ಸಾಲಿಗ್ರಾಮ ಆಯ್ಕೆಯಾದರು.