ಶ್ರೀ ಶನೇಶ್ವರ, ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ವಾರ್ಷಿಕ ಸಭೆ

sabhe
ಶ್ರೀ ಶನೇಶ್ವರ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಮಣೂರು ಪಡುಕರೆ ವಾರ್ಷಿಕ ಮಹಾಸಭೆ ಭಾನುವಾರ ಮಂದಿರ ವಠಾರದಲ್ಲಿ ನಡೆಯಿತು
Published on

ಕೋಟ: ಶ್ರೀ ಶನೇಶ್ವರ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಮಣೂರು ಪಡುಕರೆ ವಾರ್ಷಿಕ ಮಹಾಸಭೆ ಭಾನುವಾರ ಮಂದಿರದ ವಠಾರದಲ್ಲಿ ನಡೆಯಿತು.
ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಪ್ರಕಾಶ್ ಜೋಗಿ, ಗೌರವಧ್ಯಕ್ಷರಾಗಿ ನಾರಾಯಣ ಎನ್.ಮೆಂಡನ್, ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರ ಬಂಗೇರ, ಕೋಶಾಧಿಕಾರಿಯಾಗಿ ರಾಜು ಕಾಂಚನ್ ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ ಪ್ರದೀಪ್ ಪೂಜಾರಿ, ಸೋಮ ಬಂಗೇರ, ನರಸಿಂಹ ಬೆನಕ, ಸತೀಶ್ ಕುಂದರ್, ಕೃಷ್ಣ ನೈಲಾಡಿ ಮನೆ, ಜತೆ ಕಾರ್ಯದರ್ಶಿಯಾಗಿ ಜೀವನ್ ಪೂಜಾರಿ, ದಿನೇಶ್ ಮೇಸ್ತ್ರಿ, ಉಮೇಶ ಪೂಜಾರಿ, ಸಂತೋಷ ತೋಳಾರ್, ಜತೆ ಕೋಶಾಧಿಕಾರಿ ಉದಯ ಶ್ರೀಯನ್, ಶ್ರೀನಿವಾಸ ಪುತ್ರನ್, ಗೌರವ ಸಲಹೆಗಾರರಾಗಿ ದಿನೇಶ್ ಗಾಣಿಗ , ಶಂಕರ ಗುರುಸ್ವಾಮಿ, ಕೇಶವ ಬಂಗೇರ, ಸುಧಾಕರ ಕುಂದರ್, ಕುಮಾರ ಪೂಜಾರಿ, ಸಲಹಾಸಮಿತಿ ಸದಸ್ಯರಾಗಿ ಶ್ರೀನಿವಾಸ ಕುಂದರ್, ಸತೀಶ್ ಪೂಜಾರಿ, ರಾಘವೇಂದ್ರ ಮುದ್ದ,ಪ್ರಶಾಂತ್, ಶಿವರಾಮ, ಸುರೇಂದ್ರ ಕಾಂಚನ್, ಪ್ರಶಾಂತ್ ಕುಂದರ್, ಸಚಿನ್ ತೋಳಾರ್, ಪ್ರಜ್ವಲ್ ಪೂಜಾರಿ, ಪ್ರದೀಪ್, ಕೇಶವ ಎನ್.ಮೆಂಡನ್, ಪ್ರಶಾಂತ್, ಅರುಣ್ ಎಚ್.ಮೆಂಡನ್, ರವಿ ಕಾಂಚನ್ ಆಯ್ಕೆಗೊಂಡರು. ಆಡಳಿತ ಮೊಕ್ತೇಸ ರಾಮ ಗುರುಸ್ವಾಮಿ ಉಪಸ್ಥಿತರಿದ್ದರು. ಚಂದ್ರ ಬಂಗೇರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net