ಮಂತ್ರಾಕ್ಷತೆ, ರಾಮಮಂದಿರ ಭಾವಚಿತ್ರ ವಿತರಣೆ

11-kkr1(1'24
ಕಿಕ್ಕೇರಿಯಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗದಳ ಕಾರ್ಯಕರ್ತರು ಜನರಿಗೆ ಮಂತ್ರಕ್ಷತೆ ವಿತರಿಸಿದರು. ಅಕ್ಷಯ್, ಯುವರಾಜ್, ನವೀನ್ ಇದ್ದರು.
Published on

ಕಿಕ್ಕೇರಿ: ಆಯೋಧ್ಯೆಯಲ್ಲಿ ಜ.22ರಂದು ರಾಮಮಂದಿರ ಉದ್ಘಾಟನೆಯಾಗುತ್ತಿದ್ದು, ಕಾರ್ಯಕ್ರಮ ನಿರ್ವಿಘ್ನವಾಗಿ ನಡೆಯಲಿ ಎಂದು ವಿಶ್ವ ಹಿಂದು ಪರಿಷತ್, ಬಜರಂಗದಳ ಕಾರ್ಯಕರ್ತರು ಪ್ರಾರ್ಥಿಸಿದರು.

ಪಟ್ಟಣದ ವಿವಿಧ ಅಂಗಡಿ, ಮನೆಗಳಿಗೆ ಗುರುವಾರ ಕಾರ್ಯಕರ್ತರು ಮಂತ್ರಾಕ್ಷತೆ, ರಾಮಮಂದಿರ ಭಾವಚಿತ್ರ ವಿತರಿಸಿದರು. ಪ್ರತಿಷ್ಠಾಪನೆ ವೇಳೆ ಮನೆ, ದೇಗುಲಗಳಲ್ಲಿ ಹಣತೆ ಹಚ್ಚಿ, ಅಖಂಡ ರಾಮಭಜನೆ, ಕೀರ್ತನೆ, ಹನುಮನ್ ಚಾಲೀಸ್ ಮಂತ್ರ ಪಠಿಸುವಂತೆ ಜನರಲ್ಲಿ ಮನವಿ ಮಾಡಿದರು.
ಅಕ್ಷಯ್, ಯುವರಾಜ್, ನವೀನ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net