ಮಂಜುನಾಥ ಪವಿತ್ರ ಆಂಗ್ಲ ಮಾಧ್ಯಮ ಶಾಲೆ ಫಲಿತಾಂಶ

Spoorthi R
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಇಲ್ಲಿನ ಸಂಗೊಳ್ಳಿರಾಯಣ್ಣ ನಗರದಲ್ಲಿರುವ ಶ್ರೀ ಮಂಜುನಾಥ ಪವಿತ್ರ ಆಂಗ್ಲ ಮಾಧ್ಯಮ ಶಾಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ. 73.68ರಷ್ಟಾಗಿದೆ. ಸ್ಫೂರ್ತಿ ಮೃತ್ಯುಂಜಯ ರೇವಯ್ಯನವರ ಶೇ. 89.60 ಅಂಕ ಪಡೆದು ಶಾಲೆಗೆ ಪ್ರಥಮ, ರೋಹಿತ ಉಮೇಶ ಮಾಳಗಿಮನಿ ಶೇ. 81.76 ದ್ವಿತೀಯ, ಗಂಗಾಧರ ಬಸವರಾಜ ಖಂಡಮ್ಮನವರ ಶೇ. 80.48 ಅಂಕಗಳೊ0ದಿಗೆ ತೃತೀಯ ಸ್ಥಾನ ಪಡೆದಿದ್ದಾನೆ. ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಸಂತಸ ವ್ಯಕ್ತಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net