ಕೆಎಸ್‌ಸಿಎ ಅಂತರ ವಲಯ ಕ್ರಿಕೆಟ್‌ನಲ್ಲಿ ಮಂಗಳೂರು ವಲಯಕ್ಕೆ ಅಗ್ರಸ್ಥಾನ

cricket
Published on

ಮಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಆಶ್ರಯದಲ್ಲಿ ನಡೆದ ಅಂಡರ್ 19 ಅಂತರ ವಲಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಂಗಳೂರು ವಲಯ ಅಜೇಯ ಸಾಧನೆಯೊಂದಿಗೆ ಅಗ್ರಸ್ಥಾನ ಪಡೆದಿದೆ.

ಮಂಗಳೂರು ವಲಯ ಆಡಿದ ಐದು ಪಂ್ಯಗಳಲ್ಲಿ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ. ಪ್ರಬಲ ಧಾರವಾಡ, ರಾಯಚೂರು, ಬೆಂಗಳೂರು, ಬೆಂಗಳೂರು ಸಿಟಿ ತಂಡಗಳ ವಿರುದ್ಧ ಮಂಗಳೂರು ವಲಯ ಸೆಣಸಿತ್ತು.

ರಯಾನ ಗೊನ್ವಾಲಿಸ್ ಅಜೇಯ ಶತಕದ ಜತೆ ಗಮನ ಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net