ತುಳು ಎಂ.ಎ. ಡಾ.ಜ್ಯೋತಿಪ್ರಿಯಾಗೆ ಪ್ರಥಮ ರ‌್ಯಾಂಕ್

mng--29 march Jyothipriya
Published on

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಸಂಧ್ಯಾ ಕಾರ್ಯಕ್ರಮದಡಿ ಕಾರ್ಯನಿರ್ವಹಿಸುತ್ತಿರುವ ತುಳು ಸ್ನಾತಕೋತ್ತರ ವಿಭಾಗದ 2022-24 ನೇ ಸಾಲಿನ ಪ್ರಥಮ ರ‌್ಯಾಂಕ್ ಡಾ.ಜ್ಯೋತಿಪ್ರಿಯಾ ಅವರಿಗೆ ಲಭಿಸಿದೆ.

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ಘಟಿಕೋತ್ಸವದಲ್ಲಿ ರಾಜ್ಯ ಉನ್ನತ ಶಿಕ್ಷಣ ಸಚಿವರಾದ ಡಾ. ಕೆ. ಸುಧಾಕರ್ ಅವರಿಂದ ಗೌರವ ಸ್ವೀಕರಿಸಿದರು. ಜ್ಯೋತಿಪ್ರಿಯಾ ಅವರು ಮಂಗಳೂರು ಕಾರ್‌ಸ್ಟ್ರೀಟ್‌ನ ದಯಾನಂದ ಪೈ - ಸತೀಶ್ ಪೈ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net