ಮಂಗಳೂರು: ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿ ಸೆ.13ರಿಂದ 15ರ ತನಕ ನಡೆದ ರಾಜ್ಯ ಮಟ್ಟದ ಮಾಸ್ಟರ್ಸ್ ಪವರ್ ಲಿಫ್ಟಿಂಗ್ ಬೆಂಚ್‌ಪ್ರೆಸ್ ಸ್ಪರ್ಧೆಯಲ್ಲಿ 93 ಕೆ.ಜಿ. ದೇಹ ತೂಕದ ಎಂ4 ವಿಭಾಗದಲ್ಲಿ ಕಮಲಾಕ್ಷ ಬಿ. 2 ಚಿನ್ನದ ಪದಕ ಗೆದ್ದಿದ್ದಾರೆ. ಇವರು ಮಂಗಳೂರಿನ ಎ.ಟಿ.ರಸ್ತೆಯ ಬಾಲ ಮಾರುತಿ ವ್ಯಾಯಾಮ ಮಂಡಲದ ಸದಸ್ಯರು.