ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ - ಹರೀಶ್ ಸಫಲ್ಯ ಗೌರವಾಧ್ಯಕ್ಷ, ರಂಜಿತ್ ಶೆಟ್ಟಿ ಅಧ್ಯಕ್ಷ

mng--5 Nov Ranjith shetty
Published on

ಮಂಗಳೂರು: ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ ಮಂಗಳೂರು ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ನೆರವೇರಿತು.

ಗೌರವಾಧ್ಯಕ್ಷರು ಹರೀಶ್ ಸಫಲ್ಯ, ಅಧ್ಯಕ್ಷರು ರಂಜಿತ್ ಶೆಟ್ಟಿ, ಕಾರ್ಯದರ್ಶಿ ಗಂಗಾಧರ್ ಶೆಟ್ಟಿ, ಜೊತೆ ಕಾರ್ಯದರ್ಶಿ ಆದಿ ನೇತಾಜಿ ನಗರ, ಕೋಶಾಧಿಕಾರಿ ರೇವಂತ್ ಮಂಗಳೂರು, ಜೊತೆ ಕೋಶಾಧಿಕಾರಿ ಕೀರ್ತನ್ ಆಳ್ವ, ಉಪಾಧ್ಯಕ್ಷರು ಲಕ್ಷ್ಮೀಶ್ ಕೋಡಿಕೆರೆ, ಮಾದ್ಯಮ ಪ್ರಮುಖ್ ನಾಗೇಶ್ ಶೆಟ್ಟಿ ತೋಕೂರು, ಸಾಮಾಜಿಕ ಜಾಲತಾಣ: ವಿಜಿತ್ ಕಾಟಿಪಳ್ಳ, ದೀಕ್ಷಿತ್ ತೋಕೂರು,

ಗೌರವ ಸಲಹೆಗಾರರು : ಭಾಸ್ಕರ ಶೆಟ್ಟಿ, ವಸಂತ್ ಹೊಸಬೆಟ್ಟು, ನಿತೇಶ್ ಸನಿಲ್, ಶಶಿಧರ್ ಕೋಡಿಕೆರೆ, ಪ್ರಮೋದ್ ಶೆಟ್ಟಿ ತೋಕೂರು, ಸಂಘಟನಾ ಕಾರ್ಯದರ್ಶಿ ರಮಾನಾಥ್ ಕೋಡಿಕೆರೆ, ಕಾನೂನು ಸಲಹೆಗಾರರು ಮಿಥೇಶ್ ಪೂಜಾರಿ, ಸುರೇಶ್ ಸಂಕಲಕರಿಯ ಇವರುಗಳಿಗೆ ಜವಾಬ್ದಾರಿ ನೀಡಲಾಯಿತು. ಕಾರ್ಯಕ್ರಮವನ್ನು ಜಿತೇಶ್ ತೋಕೂರು ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net