ಮಂಗಳೂರು ಹೈದರಾಬಾದ್ ಸಮ್ಮರ್ ಸ್ಪೆಷಲ್ ರೈಲು

ರೈಲು
ರೈಲು
Published on

ಪ್ರಮುಖ ಮುಖ್ಯಾಂಶಗಳು

  • ಜೂನ್ 3ರಿಂದ 24ರ ವರೆಗೆ (ಪ್ರತಿ ಬುಧವಾರ)
  • ಬೆಳಗ್ಗೆ 4.20ಕ್ಕೆ ಹೈದರಾಬಾದ್‌ನಿಂದ ಹೊರಡಲಿದ್ದು, ಗುರುವಾರ ಬೆಳಗ್ಗೆ 9.30ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.

ಮಂಗಳೂರು: ಪ್ರಯಾಣಿಕರ ದಟ್ಟಣೆ ನಿವಾರಿಸಲು ಮಂಗಳೂರು - ಹೈದರಾಬಾದ್ ಮಧ್ಯೆ ಸಮ್ಮರ್ ಸ್ಪೆಷಲ್ ರೈಲು ಓಡಾಟ ನಡೆಸಲಿದೆ.

  • ಹೈದರಾಬಾದ್ - ಮಂಗಳೂರು ಸೆಂಟ್ರಲ್ ಸ್ಪೆಷಲ್ ಎಕ್ಸ್‌ಪ್ರೆಸ್ (ಸಂ. 07097): ಜೂನ್ 3ರಿಂದ 24ರ ವರೆಗೆ (ಪ್ರತಿ ಬುಧವಾರ) ಬೆಳಗ್ಗೆ 4.20ಕ್ಕೆ ಹೈದರಾಬಾದ್‌ನಿಂದ ಹೊರಡಲಿದ್ದು, ಗುರುವಾರ ಬೆಳಗ್ಗೆ 9.30ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.

  • ಮಂಗಳೂರು ಸೆಂಟ್ರಲ್ - ಹೈದರಾಬಾದ್ ಸ್ಪೆಷಲ್ ಎಕ್ಸ್‌ಪ್ರೆಸ್ (ಸಂ. 07098): ಜೂನ್ 4ರಿಂದ 25ರ ವರೆಗೆ (ಪ್ರತಿ ಗುರುವಾರ) ರಾತ್ರಿ 8ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಡಲಿದ್ದು, ಶನಿವಾರ ಬೆಳಗ್ಗೆ 4ಕ್ಕೆ ಹೈದರಾಬಾದ್ ತಲುಪಲಿದೆ.

ರೈಲಿನ ಬೋಗಿಗಳ ವಿವರ:

ಈ ರೈಲು ಕೆಳಗಿನ ಬೋಗಿಗಳ (Coaches) ಸೌಲಭ್ಯ ಹೊಂದಿದೆ.

  • 3 - ಎ.ಸಿ. ಟೂ ಟಯರ್ ಕೋಚ್ (3 AC 2-Tier)

  • 5 - ಎ.ಸಿ. ತ್ರೀ ಟಯರ್ ಕೋಚ್ (5 AC 3-Tier)

  • 10 - ಸ್ಲೀಪರ್ ಕ್ಲಾಸ್ ಕೋಚ್ (10 Sleeper Class)

  • 4 - ಜನರಲ್ ಸೆಕೆಂಡ್ ಕ್ಲಾಸ್ ಕೋಚ್ (4 General Second Class)

  • 2 - ಸೆಕೆಂಡ್ ಕ್ಲಾಸ್ ಕೋಚ್ ಕಂ ಲಗೇಜ್ ಬ್ರೇಕ್ ವ್ಯಾನ್ ಕೋಚ್ (2 Second Class cum Luggage Break Van)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net