ಹೊಸಮಜಲು ನಾರಾಯಣ ನಾಯ್ಕ ನಿಧನ

mng--9 Feb Narayana Naik
Published on

ಸುಳ್ಯ: ಅಮರ ಪಡ್ನೂರು ಗ್ರಾಮದ ಹೊಸಮಜಲು ನಾರಾಯಣ ನಾಯ್ಕ (67) ಭಾನುವಾರ ಬೆಳಗ್ಗಿನ ಜಾವ ಮೆದುಳಿನ ರಕ್ತಸ್ರಾವದಿಂದ ನಿಧನರಾದರು.

ಮೃತರು ಪತ್ನಿ ಸುಮತಿ, ಪುತ್ರರಾದ ಪ್ರಭಾಕರ, ಪ್ರಸನ್ನ, ಪುತ್ರಿ ಚೈತ್ರಾ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಉತ್ತಮ ಕೃಷಿ ಕೂಲಿ ಕಾರ್ಮಿಕರಾಗಿದ್ದ ಇವರು ಊರಿನಲ್ಲಿ ಜನಾನುರಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net