ತಂಡದಲ್ಲಿ 14 ವರ್ಷದ ಅರ್ನವ್ ಜೇರಾ ಕಿರಿಯ ಸದಸ್ಯರಾಗಿದ್ದು 16 ವರ್ಷದ ದಿವ್ಯಾ ಹಿತೇಂದ್ರ ಮಹಾಜನ್ ಈಗಾಗಲೇ ಏಕವ್ಯಕ್ತಿ ಕ್ಯಾಟಲಿನಾ ಚಾನೆಲ್ ಈಜನ್ನು ಪೂರ್ತಿಗೊಳಿಸಿದವರು. 45 ವರ್ಷದ ರಘುನಂದನ್ ಗಂಗಪ್ಪ, ದೀಪಿಕಾ ರಾಣಿ, ಅಂಕಿತಾ ಕೊನ್ವರ್ ಅವರಿದ್ದು, ಈಜುವಿಕೆಯಲ್ಲಿನ ಪ್ರತಿಯೊಬ್ಬರ ಅನುಭವ, ವಿಶೇಷತೆಗಳು ನನಗೆ ವಿಶೇಷ ಸ್ಫೂರ್ತಿಯನ್ನು ನೀಡಿದೆ ಎಂದರು.