ಪ್ರಾಂಶುಪಾಲ ಡಾ.ಡಿ ನಂಜುಂಡಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ರಕ್ತ ನಿಧಿ ಕೇಂದ್ರದ ವೈದ್ಯರಾದ ಡಾ.ಸುರಂಜನ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೇಶ್ವರ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಮಂಡ್ಯ ಜಿಲ್ಲಾ ಶಾಖೆಯ ಜಗದೀಶ್, ರಾಮು, ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕದ ಸಂಯೋಜಕ ಸಂತೋಷ್, ಅಧ್ಯಾಪಕರಾದ ಎಸ್.ಸ್ವಾಮಿ, ಡಾ.ಸುಮಾ. ಡಾ ಭವಾನಿ, ಡಾ.ವೆಂಕಟೇಶ್‌ಗೌಡ, ಪರಮೇಶ್ವರ್, ಮಹೇಶ್‌ಕುಮಾರ್, ಯೋಗೇಶ್, ಡಾ.ಮಹೇಶ್, ಅರುಣ್‌ಕುಮಾರ್ ಇದ್ದರು. 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಕ್ತದಾನ ಮಾಡಿದರು.