_1786867599956.webp?w=480&auto=format%2Ccompress&fit=max)
_1786867599956.webp?w=480&auto=format%2Ccompress&fit=max)
ಮಂಡ್ಯ: ಮನುಷ್ಯ ಪ್ರಕೃತಿಯನ್ನು ಕೇವಲ ಸಂಪನ್ಮೂಲವಾಗಿ ನೋಡದೆ, ಹವಾಮಾನ ವೈಪರಿತ್ಯದ ಬಿಕ್ಕಟ್ಟನ್ನು ಎದುರಿಸಲು ಪ್ರಕೃತಿಯೇ ನಮಗೆ ಶಾಶ್ವತ ಮಾರ್ಗ ಹಾಗೂ ಪಾಲುದಾರ ಎಂದು ತಿಳಿಯಬೇಕಿದೆ. ಪ್ರಕೃತಿ ನಾಶದಿಂದ ಹವಮಾನ ವೈಪರೀತ್ಯ ಉಲ್ಬಣವಾಗುತ್ತಿದೆ. ಪರಿಣಾಮ ಅತಿವೃಷ್ಠಿ ಹಾಗೂ ಅನಾವೃಷ್ಠಿ ಸೃಷ್ಠಿಯಾಗುತ್ತಿದೆ ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಎಚ್ಚರಿಸಿದರು.