ನಗರದ ಪ್ರವಾಸಿ ಮಂದಿರದಲ್ಲಿ ಮಧ್ಯಾಹ್ನದ ಊಟ ಮುಗಿಸಿ ಚನ್ನಪಟ್ಟಣಕ್ಕೆ ಪಾದಯಾತ್ರೆಯ ಮೂಲಕ ಹೊರಟರು. ರೈತ ಸಂಘದ ಚಾಮರಾಜನಗರ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ, ಮುಖಂಡರಾದ ಧಾಮಮಣಿ, ಕನಕಮ್ಮ, ಲಿಂಗಪ್ಪಾಜಿ, ಜಿ.ಎ.ಶಂಕರ್, ಗೊಲ್ಲರದೊಡ್ಡಿ ಅಶೋಕ್. ರವಿಕುಮಾರ್, ವೆಂಕಟೇಶ್, ರಾಮಕೃಷ್ಣ, ದಯಾನಂದ, ರವಿ, ಶಂಕರ್, ಎಂ.ವೆಂಕಟೇಶ್, ಬೋರೇಗೌಡ, ಸಿದ್ದೇಗೌಡ, ರಮೇಶ್, ರೇವಣ್ಣ, ರಾಜಣ್ಣ ಇತರರು ಇದ್ದರು.