ಕಾರ್ಯಕ್ರಮದಲ್ಲಿ ಟಿಎಚ್‌ಒ ಡಾ.ರವಿಶಂಕರ್, ವಿಶ್ವಕರ್ಮ ಜನಾಂಗದ ತಾಲೂಕು ಅಧ್ಯಕ್ಷ ಎಂ.ಪಿ.ಮಹೇಶ್, ಉಪಾಧ್ಯಕ್ಷ ಕೆ.ಬೆಳ್ಳೂರು ಸ್ವಾಮಿ, ಮಾಜಿ ಅಧ್ಯಕ್ಷ ಎಂ.ಸಿ.ಕೃಷ್ಣಾಚಾರ್, ಮಹಿಳಾ ಅಧ್ಯಕ್ಷೆ ಪಿ.ಸುವರ್ಣಾ ಪ್ರಸಾದ್, ಗೌರವಾಧ್ಯಕ್ಷರಾದ ರಾಜಮ್ಮ, ಲಕ್ಷ್ಮಣಾಚಾರ್, ಪಾಪ ಆಚಾರ್, ಪಿ.ಸಿದ್ದಪ್ಪಾಜಿ, ಪ್ರಧಾನ ಕಾರ್ಯದರ್ಶಿ ಕೆ.ಎಸ್.ಹರೀಶ್ ಹಾಗೂ ರವಿ, ಪ್ರಸಾದ್, ಎಚ್.ಪಿ.ಈಶ್ವರ ಆಚಾರ್, ತೈಲೂರ್ ರಾಮಾಚಾರ್, ಸದಾನಂದ ಇತರರು ಇದ್ದರು.