ಪಟ್ಟಣದ ವಿ.ಸಿ ಕಾಲನಿಯ ಕಸ ಬಿಸಾಡುತ್ತಿದ್ದ ಸ್ಥಳವನ್ನು ಸ್ವಚ್ಛಗೊಳಿಸಿ, ಆ ಸ್ಥಳದಲ್ಲಿ ಅನುಪಯುಕ್ತ ಟೈರ್, ಮರದ ಕೊಂಬೆ, ಇಟ್ಟಿಗೆ, ಚಪ್ಪಡಿ ಕಲ್ಲು ಇತ್ಯಾದಿಗಳನ್ನು ಬಳಸಿಕೊಂಡು ಪೌರ ಕಾರ್ಮಿಕರ ಸಹಾಯದಿಂದ ಸುಂದರ ಪರಿಸರ ನಿರ್ಮಿಸುವ ಜತೆಗೆ ಕಸ ವಿಲೇವಾರಿ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ ಮಾತನಾಡಿದರು.