ಸಿಆರ್‌ಪಿ ಆಶಾರಾಣಿ, ಗ್ರಾಪಂ ಸದಸ್ಯೆ ದಿವ್ಯಾ ಚಂದ್ರಶೇಖರ್, ಎಸ್‌ಡಿಎಂಸಿ ಅಧ್ಯಕ್ಷ ಮಂಜಶೆಟ್ಟಿ, ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ಆನಂದಕುಮಾರ್, ಕಾರ್ಯದರ್ಶಿ ಎಲ್.ಎಸ್. ಧರ್ಮಪ್ಪ, ಲಕ್ಷ್ಮಣಗೌಡ, ಪದ್ಮೇಶ್, ಮುಖ್ಯಶಿಕ್ಷಕ ದೇವರಾಜೇಗೌಡ, ದಿಲೀಪ್‌ಕುಮಾರ್, ಮಂಗಳಾ, ಪಲ್ಲವಿ, ವಿವಿಧ ಶಾಲಾ ಶಿಕ್ಷಕ ವೃಂದದವರು ಹಾಜರಿದ್ದರು.